



ಕಾರ್ಕಳ :ಮನೆಯ ಎದುರುಗಡೆ ಕಟ್ಟಿಹಾಕಿದ್ದ ೩ ದನಗಳನ್ನು ಕಳ್ಳತನ ಮಾಡಿದ ಘಟನೆ ಕಾರ್ಕಳ ತಾಲೂಕಿನ ಈದು ಗ್ರಾಮದ ಗಾಂದ್ಯೋಟ್ಟು ಎಂಬಲ್ಲಿ ನಡೆದಿದೆ ,. ಈದು ಗ್ರಾಳ್ಳತನಮದ ಗಾಂದ್ಯೊಟ್ಟು ಹೊಸಮನೆ ಶಶಿಕಲಾ ಎಂಬವರ ಮನೆ ಹೊರಗಡೆ ಕಟ್ಟಿ ಹಾಕಿದ್ದ ಮೂರು ದನಗಳನ್ನು ಜ. ೨೩ರಂದು ರಾತ್ರಿ ಕಳ್ಳರು ಹಗ್ಗ ಬಿಚ್ಚಿ ಕಳವು ಮಾಡಿದ್ದಾರೆ . ಕಳವಾದ ದನಗಳ ಮೌಲ್ಯ ೪೫,೦೦೦ ರೂ. ಆಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.