logo
WhatsApp Image 2026-04-02 at 14.46.04.jpeg
hindalco everlast.jpeg

ಕಾರ್ಕಳ: ಬೈಲೂರಿನಲ್ಲಿ ಲಕ್ಷಾಂತರ ಮೊತ್ತದ ಚಿನ್ನ ಆಭರಣ ದೋಚಿದ ಕಳ್ಳರು

ಟ್ರೆಂಡಿಂಗ್
share whatsappshare facebookshare telegram
30 Nov 2022
post image

ಕಾರ್ಕಳ: ಹಗಲಿನಲ್ಲೆ ಮನೆಗೆ ನುಗ್ಗಿ ದ ಕಳ್ಳರು ಚಿನ್ನಾಭರಣ ದೋಚಿದ ಘಟನೆ ಕಾರ್ಕಳ ತಾಲೂಕಿನ ಬೈಲೂರಿನ ಬಡಗಬೆಟ್ಟು ಬಿ ಎಂ ಶಾಲೆ ಬಳಿ ಯ ಮನೆಯೊಂದರಲ್ಲಿ ನ.29 ನಡೆದಿದೆ. ,ನ.29ರಂದು ಕಳ್ಳರು ಮನೆಯ ಹಿಂಬಾಲಿನ ಮೂಲಕ ಒಳಪ್ರವೇಶಿಸಿ, ಕಪಾಟಿನಲ್ಲಿದ್ದ 4 ಪವನ್ ನ ಚಿನ್ನದ ಚೈನ್-1, ಒಂದು ಪವನ್ ನ ಚಿನ್ನದ ಚೈನ್-1, 4 ಗ್ರಾಂ ನ ಬೆಂಡೋಲೆ-1 ಜೊತೆ, 4 ಗ್ರಾಂ ನ ಬ್ರೆಸ್ಲೈಟ್-1, 3 ಗ್ರಾಂ ನ ಬ್ರೆಸ್ಲೈಟ್-1, 4 ಗ್ರಾಂ ನ ಉಂಗುರ-1, 2 ಗ್ರಾಂ ನ ಉಂಗುರ-1 ಒಟ್ಟು 57 ಗ್ರಾಂ ಚಿನ್ನಾಭರಣ ಹಾಗೂ 11,000 ನಗದನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸ್ವತ್ತುಗಳ ಒಟ್ಟು ಮೌಲ್ಯ ರೂಪಾಯಿ 2,31,000/-ಆಗಿದ್ದು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.