



ಕಾರ್ಕಳ: ಮಾ.೧೦ ರಿಂದ ೨೦ರ ವರೆಗೆ ಹಮ್ಮಿಕೊಂಡಿರುವ ಕಾರ್ಕಳ ಉತ್ಸªದ ಪೂರ್ವಭಾವಿಯಾಗಿ ನಡೆದ ಉತ್ಸವ ಸ್ವಚ್ಚತೆ ಕರ‍್ಯಕ್ರಮವು ಯಶಸ್ವ್ವಿಯಾಗಿ ನಡೆಯಿತು . ನಗರದಲ್ಲಿ ಸುಮಾರು ೭೦೦೦ ಮಂದಿ ಏಕಕಾಲದಲ್ಲಿ ಸ್ವಚ್ಚತೆಯಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು . ಉತ್ಸವ ಸ್ವಚ್ಚತೆ ಕರ‍್ಯಕ್ರಮದಲ್ಲಿ ಕಾರ್ಕಳ ನಗರದ ಎನ್ ಎಸ್ ಎಸ್ , ಎನ್ ಸಿಸಿ,ರೋವರ್ ರೇಂರ‍್ಸ್ ,ರೆಡ್ಕಾçಸ್ ,ಜ್ಞಾನಸುzs Àಕಾಲೇಜು ,ಭುವನೇಂದ್ರ ಕಾಲೇಜು, ಮಂಜುನಾಥ ಪೈ ತಾಂತ್ರಿಕ ಡಿಪ್ಲೋಮಕಾಲೇಜು , ಕ್ರಿಯೇಟಿವ್‌ಕಾಲೇಜು, ಮದರಸ ವಿದ್ಯಾರ್ಥೀ ಗಳು ಸೇರಿದಂತೆ ನಗರದ ೨೦ ಕ್ಕೂ ಹೆಚ್ಚು ಶಾಲಾ ಕಾಲೇಜುಗಳ ವಿದ್ಯಾರ್ಥೀಗಳು ಭಾಗಿಯಾದರು ., ಸ್ವಚ್ಚ ಬ್ರಿಗೇಡ್ , ಕಾರ್ಕಳ ತಾಲೂಕು ವ್ಯಾಪ್ತಿಯ ಪಂಚಾಯತ್ ಸದಸ್ಯರು ಸ್ವಸಹಾಯ ಗುಂಪುಗಳ ಸದಸ್ಯರು ಭಾಗವಹಿಸಿದ್ದರು . ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಕೂರ್ಮರಾವ್ , ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು , ತಹಸಿಲ್ದಾರ್ ಪುರಂದರ ಕೆ, ಕಾರ್ಕಳ ಪುರಸಭೆ ಮುಖ್ಯಾಧಿಕಾರಿ ರೂಪ ಮೊದಲಾದವರು ಕರ‍್ಯಕ್ರಮದಲ್ಲಿ ಭಾಗವಹಿಸಿದರು




ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.