



ಕಾರ್ಕಳ::ಕಾರು ಪಲ್ಟಿ ಯಾಗಿ ಮಹಿಳೆಯೋರ್ವರು ಸಾವನ್ನಪ್ಪಿದ್ದ ಘಟನೆ ಕಾರ್ಕಳ-ಶೃಂಗೇರಿ ಮಾರ್ಗದಲ್ಲಿ ನಡೆದಿದೆ.ಅಮ್ಮಣ್ಣಿ ಎಂಬುವರು ಸಾವನ್ನಪ್ಪಿದ ಮಹಿಳೆ.
ಅಮ್ಮಣ್ಣಿ ಮಗಳು ಪ್ರತಿಮಾ ಹಾಗೂ ಮೂವರು ಮಕ್ಕಳೊಂದಿಗೆ ಮಕ್ಕಳ ಅಕ್ಷರ ಅಭ್ಯಾಸ ಮಾಡಿಸುವ ಬಗ್ಗೆ ಮನೆಯಿಂದ ಬೆಳಗ್ಗೆ ಶೃಂಗೇರಿಗೆ ಕಾರ್ಕಳ-ಶೃಂಗೇರಿ ಮಾರ್ಗವಾಗಿ ಹೊರಟಿದ್ದರು.
ಕಾರು ಚಾಲಕಿ ಕಾರನ್ನು ವೇಗವಾಗಿ ಚಲಿಸಿಕೊಂಡು ಬಂದ್ದಿದ್ದು ಕಾರು ಮುಗುಚಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಅಮ್ಮಣ್ಣಿಯವರು ಮಾತನಾಡದೆ ಇದ್ದಾಗ ಆಸ್ಪತ್ರೆಗೆ ಹೋಗುವ ದಾರಿ ಮಧ್ಯದೆಲ್ಲೆ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.