



ಕಾರ್ಕಳ: ತಾಲ್ಲೂಕಿನ ನಂದಳಿಕೆ ಗ್ರಾಮದ ವಿಲ್ಡಾ ಬಾಯಿ ಅವರ ಬಾಡಿಗೆ ಮನೆಯಲ್ಲಿ ಪತಿಯೊಂದಿಗೆ ವಾಸವಾಗಿದ್ದ ಮಕ್ಕಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾದ ಘಟನೆ ಡಿ.24ರಂದು ನಡೆದಿದೆ.
ಮೂಲತ: ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಮಳಗಿ ಇಂದಿರಾನಗರದವರಾದ ರತ್ನಾ ತಿಪ್ಪೇಶ ವಾಲ್ಮೀಕಿ (32) ಇವರು ತನ್ನ ಮಕ್ಕಳಾದ ಕೈಲಾಶ್ ಕುಮಾರ್ (10) ಮತ್ತು ಮಗಳು ನಮಿತಾ ಕುಮಾರಿ (5)ರೊಂದಿಗೆ ನಾಪತ್ತೆಯಗಿದ್ದಾರೆ. ಈ ಕುರಿತು ತಿಪ್ಪೇಶ ಪಕ್ಕೀರಪ್ಪ ವಾಲ್ಮೀಕಿ ಅವರು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.