



ಉಡುಪಿ; ಕಸಾಪ ಉಡುಪಿ ಜಿಲ್ಲೆಯಲ್ಲಿ ಸತತ ಮೂರನೇ ಬಾರಿಗೆ ಕಸಾಪ ಅಧ್ಯಕ್ಷ ಗಾದಿಗೆ ಏರಿದ ನೀಲಾವರ ಸುರೇಂದ್ರ ಅಡಿಗ ಆಯ್ಕೆಯಾಗಿದ್ದಾರೆ , ಸಮೀಪದ ಪ್ರತಿಸ್ಪರ್ಧಿಯಿಂದ 37 ಮತಗಳ ಅಂತರದಲ್ಲಿ ವಿಜಯ ಸಾಧಿಸಿದ್ದಾರೆ
ಸುರೇಂದ್ರ ಅಡಿಗ- 437, ಸುಬ್ರಹ್ಮಣ್ಯ ಬಾಸ್ರಿ- 400, ಸುಬ್ರಹ್ಮಣ್ಯ ಭಟ್- 394 ಮತಗಳನ್ನು ಪಡೆದಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.