



ಕಾರ್ಕಳ : ಕೆರುವಾಶೆಯ ಬಂಗ್ಲೆಗುಡ್ಡೆ ದೊನ್ನಟ್ಕ ಬಂಗ್ಲೆಗುಡ್ಡೆ ಬಸ್ಸು ನಿಲ್ದಾಣದ ಉಧ್ಘಾಟನ ಸಮಾರಂಭ ಫೆ.೧೩ ರಂದು ನಡೆಯಿತು . ರಾಜ್ಯ ಬಿಜೆಪಿ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಬಸ್ಸು ತಂಗುದಾಣ ಉದ್ಘಾಟಿಸಿದರು . , ಬಿಜೆಪಿ ಮುಖಂಡ ಶೀತಲ್ ಜೈನ್ ಶಿರ್ಲಲು ,ಕೆರುವಾಶೆ ಗ್ರಾ.ಪಂ ಅಧ್ಯಕ್ಷೆ ಜಯಂತಿ , ಉಪಾಧ್ಯಕ್ಷೆ ಸುಚೇತ ,ಬಿಜೆಪಿ ಮಹಿಳಾಮೋರ್ಚ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶೋಭ ಶ್ರೀಧರ್ ,ಕೆರುವಾಶೆ ಮಹಿಳಾ ಮೋರ್ಚ ಅಧ್ಯಕ್ಷೆ ಸುಮಂಗಳ ಪ್ರಭು , ಆಯುಶ್ಯಮಂಡಲA ದಯಾನಂದ ಸಾಲಿಯಾನ್ , ಸ್ಥಳೀಯರು ಉಪಸ್ಥಿತರಿದ್ದರು .
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.