logo
WhatsApp Image 2026-04-02 at 14.46.04.jpeg
hindalco everlast.jpeg

ಕಾರ್ಕಳ ತಾಲೂಕು ಬಿ.ಜೆ.ಪಿ.ಯ ಹೆಚ್ಚುವರಿ ವಕ್ತಾರಾಗಿ ಕೆ.ಎಸ್. ಹರೀಶ್ ಶೆಣೈ ಪುನರಾಯ್ಕೆ

ಟ್ರೆಂಡಿಂಗ್
share whatsappshare facebookshare telegram
23 Sept 2021
post image

ಕಾರ್ಕಳ ತಾಲೂಕು ಬಿ.ಜೆ.ಪಿ.ಯ ಹೆಚ್ಚುವರಿ ವಕ್ತಾರಾಗಿ ಕೆ.ಎಸ್. ಹರೀಶ್ ಶೆಣೈ ಪುನರಾಯ್ಕೆಗೊಂಡಿದ್ದಾರೆ., ಪಕ್ತದ ವಕ್ತಾರರಾಗಿ ಕಾರ್ಯ ನಿರ್ವಹಿಸುವ ಅನುಭವವಿರುವ ಕೆ.ಎಸ್. ಹರೀಶ್ ಶೆಣೈ ಅವರು ಪುರಸಭೆಯ ಸದಸ್ಯರಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. ಈಗಾಗಲೇ ವಕ್ತಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಮುಟ್ಲುಪಾಡಿ ಸತೀಶ್ ಶೆಟ್ಟಿಯವರ ಜೊತೆಗೂಡಿ ಪಕ್ಷದ ಕೆಲಸ ನಿರ್ವಹಿಸಲಿದ್ದಾರೆ. ಎಂದು ಕ್ಷೇತ್ರಾದ್ಯಕ್ಷ ಮಹಾವೀರ್ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.