logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಕುಂದಾಪುರ ಕುಲಾಲ ಸಮಾಜ ಸುಧಾರಕ ಸಂಘ: ನೂತನ ಪದಾಧಿಕಾರಿಗಳ ಆಯ್ಕೆ

ಟ್ರೆಂಡಿಂಗ್
share whatsappshare facebookshare telegram
27 Dec 2024
post image

ಕುಂದಾಪುರ: ಕುಲಾಲ ಸಮಾಜ ಸುಧಾರಕ ಸಂಘ (ರಿ)., ಕುಂದಾಪುರ ಇದರ ಪಟ್ಟಿ ಪ್ರಕಟವಾಗಿದೆ. ಕುಲಾಲ ಸಮಾಜ ಸುಧಾರಕ ಸಂಘದ ನೂತನ ಅಧ್ಯಕ್ಷರಾಗಿ ರಾಘವೇಂದ್ರ ಕುಲಾಲ್ ಹೆಮ್ಮಾಡಿ ಯವರು ಆಯ್ಕೆಯಾಗಿರುತ್ತಾರೆ. ಇನ್ನುಳಿದಂತೆ

ಗೌರವಾಧ್ಯಕ್ಷರು : ಡಾ.ಎಂ.ವಿ.ಕುಲಾಲ್ , ಡಾ.ಅಣ್ಣಯ್ಯ ಕುಲಾಲ್ ಉಳ್ತೂರು, ಬಸವ ಕುಲಾಲ್ ಉಳ್ತೂರು, ಬಾಬು ಕುಲಾಲ್ ಕೊರ್ಗಿ, ಸುರೇಶ್ ಕುಲಾಲ್ ವಕ್ವಾಡಿ ಕಾರ್ಯದರ್ಶಿ: ಸುರೇಶ್ ಕುಲಾಲ್ ಆಜ್ರಿ, ಜೊತೆ ಕಾರ್ಯದರ್ಶಿ: ಶಂಕರ್ ಕುಲಾಲ್ ಹೆಬ್ಗೋಳಿ, ಕೋಶಾಧಿಕಾರಿ: ವಿಠಲ್ ಕುಲಾಲ್ ಹೆಸ್ಕುತ್ತೂರು, ಕ್ರೀಡಾಕಾರ್ಯದರ್ಶಿ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ : .ಶಂಕರ್ ಕುಲಾಲ್ ಆಚಾಡಿ ಮೊಳಹಳ್ಳಿ, ಹರೀಶ್ ಕುಲಾಲ್ ಕಟ್ಕೇರಿ, ಸಂತೋಷ ಕುಲಾಲ್ ಶಾಂತಮಕ್ಕಿ. ದಿನೇಶ್ ಕುಲಾಲ್ ಕೆದೂರು

ಯುವಜನ ಸಂಘಟಕರು: ಹರೀಶ್ ಕುಲಾಲ್ ಕೆದೂರು, ಭಾಸ್ಕರ್ ಕುಲಾಲ್ ಕಟ್ಕೇರಿ, ಮಹಿಳಾ ಘಟಕದ ಅಧ್ಯಕ್ಷರು: ಅನಿತಾ ಅಶೋಕ ಕುಲಾಲ್ ಉಪಾಧ್ಯಕ್ಷರು: ರೇಖಾ ಪ್ರಭಾಕರ ಕುಲಾಲ್, ಮಾಲತಿ ನಾಗರಾಜ್ ಕುಲಾಲ್,ಕಾರ್ಯದರ್ಶಿ: ದಿವ್ಯ ಸುರೇಶ್ ನಿಡ್ಲಾಡಿ ಜೊತೆ ಕಾರ್ಯದರ್ಶಿ: ಭಾಗ್ಯ ಹೆಂಗವಳ್ಳಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.