logo
WhatsApp Image 2026-04-02 at 14.46.04.jpeg
hindalco everlast.jpeg

ಲಕ್ಷ್ಮಿ ಜನಾರ್ದನ ಯಕ್ಷಗಾನ ಕಲಾಸಂಘದ ವತಿಯಿಂದ ರ್ಯಾಂಕ್ ವಿಜೇತ ನವೀನ್ ಅರ್ ಭಟ್ ಗೆ ಸನ್ಮಾನ

ಟ್ರೆಂಡಿಂಗ್
share whatsappshare facebookshare telegram
14 Apr 2023
post image

ಕಾರ್ಕಳ: ಮಂಗಳೂರು ವಿಶ್ವವಿದ್ಯಾನಿಲಯ MBA ಸ್ನಾತ್ರ ಕೊತ್ತರ ಪದವಿ ಪರಿಕ್ಷೆಯಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ 3 ನೇ RANK ಪಡೆದ ನವೀನ್ R ಭಟ್ ಕುಕ್ಕುಜೆ ಇವರನ್ನು ನಮ್ಮ ಲಕ್ಷ್ಮಿ ಜನಾರ್ದನ ಯಕ್ಷಗಾನ ಕಲಾ ಸಂಘ ಕುಕ್ಕುಜೆ ದೊಂಡೆ ರಂಗಡಿಇವರ ವತಿಯಿಂದ ಸಂಘದ ಪ್ರಧಾನ ಕಚೇರಿ ಯಕ್ಷದೇಗುಲದಲ್ಲಿ ಅಭಿನಂದಿಸಲಾಯಿತು ಸಂಘದ ಅಧ್ಯಕ್ಷರಾದ ಹರೀಶ್ ದುಗ್ಗನ್ ಬೆಟ್ಟು ಅಧ್ಯಕ್ಷತೆ ವಹಿಸಿದ್ದರು.ನಿವೃತ್ತ ಅಧ್ಯಾಪಕರಾದ ಲಕ್ಷಣ ಮಾಸ್ಟರ್ ಸನ್ಮಾನಿಸಿದರು ಸಂಪದ ಗೌರವ ಅಧ್ಯಕ್ಷರಾದ ದಿನೇಶ ಶೆಟ್ಟಿ & ಅಶೋಕ ಸ್ಟುಡಿಯೊ, ಸಂಘದ ಪದಾದಿಕಾರಿಗಳಾದ ಪ್ರಶಾಂತ್ ಸಾಲ್ಯಾನ್, ಹರಿಪ್ರಸಾದ್, ಪ್ರಸನ್ನ ಶೆಟ್ಟಿಗಾರ್, ಹಾಗೂ ಸಂಘದ ಎಲ್ಲಾ ಸದಸ್ಯರು ಹಾಗೂ ವಿನಯ R ಭಟ್ &ಶೇಖರ ಕುಕುಜೆ ಉಪಸ್ಥಿತರಿದ್ದರು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.