



ಉಡುಪಿ:
ಪಾರ್ಶ್ವ ಚಂದ್ರಗ್ರಹಣದ ಪ್ರಯುಕ್ತ ಪರ್ಕಳದ ಪೇಟೆಯಲ್ಲಿರುವ ಸಂಧ್ಯಾ ವೆಜ್ ರೆಸ್ಟೋರೆಂಟ್ ನ ಐದನೇ ಮಹಡಿಯಲ್ಲಿ ಇಂದು ಸಾರ್ವಜನಿಕ ಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ಸಂದರ್ಭದಲ್ಲಿ ಎಂಐಟಿ ಉದ್ಯೋಗಿ ಆರ್. ಮನೋಹರ್ ಅವರು ಆವಿಷ್ಕರಿಸಿದ ಹೊಸ ದೂರದರ್ಶಕವನ್ನು ಪರಿಚಯಿಸಲಾಯಿತು. ನೂರಾರು ಮಂದಿ ದೂರದರ್ಶಕದ ಮೂಲಕ ಚಂದ್ರಗ್ರಹಣ ವೀಕ್ಷಿಸಿದರು. ಗಣೇಶ್ ರಾಜ್ ಸರಳೇಬೆಟ್ಟು ಕಾರ್ಯಕ್ರಮವನ್ನು ಸಂಘಟಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.