



ದುಬೈ: ಇರಾನ್ ಅತ್ಯುನ್ನತ ಕಮಾಂಡರ್ ಅನ್ನು ಅಮೆರಿಕ ಕೊಂದದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಕಾಯುತ್ತಿದ್ದೇವೆ ಟ್ರಂಪ್ ಕಥೆ ಮುಗಿಸಲು ಎದುರು ನೋಡುತ್ತಿದ್ದೇವೆ ಎಂದು ಇರಾನ್‌ನ ರವವನರಿ ಗಾರ್ಡ್‌ನ ಉನ್ನತ ಕಮಾಂಡರ್ ಒಬ್ಬರು ಅಮೆರಿಕದ ಮಾಜಿ ಅಧ್ಯಕ್ಷ ಮತ್ತು ಇತರ ಇಬ್ಬರು ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತಾ ಹೇಳಿದ್ದಾರೆ.
ದೂರದರ್ಶನದ ಸಂದರ್ಶನವೊಂದರಲ್ಲಿ ಇರಾನ್‌ನ ಹಾಲಿ ಕಮಾಂಡರ್ ಹಜಿಝಾದ “ದೇವರ ಇಷ್ಟ, ನಾವು ಹಿಂದಿನ ಕಮಾಂಡರ್ ಸೊಮಾನಿಯನ್ನು ಕೊಲಲು ಆದೇಶ ನೀಡಿದ ಟ್ರಂಪ್, ಮಾಜಿ ಸೆಕ್ರೆಟರಿ ಆಫ್ ಸ್ಟೇಟ್ ಮೈಕ್ ವೊಂಪಿಯೊ, ಅನ್ನು ಕೊಲ್ಲಲು ಎದುರು ನೋಡುತ್ತಿದ್ದವೆ ಎಂದಿದ್ದಾರೆ.
ಇರಾನ್ ನಾಯಕರು ಆಗಿ, ಸುಲೈಮಾನಿ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಪ್ರತಿಜ್ಞೆ ಮಾಡುತ್ತಾರೆ. ಇರಾನ್ ಅದರ ಬ್ಯಾಲಿಸ್ಟಿಕ್ ಶಿವಣಿಗಳನ್ನು ಅಮೆರಿಕ ಹಾಗೂ ಯುರೋಪಿಯನ್ ರಾಷ್ಟ್ರಗಳ ವಿರೋಧದ ಎದುರು ತನ್ನ ಕ್ಷಿಪಣಿ ಕಾರ್ಯಕ್ರಮವನ್ನು ವಿಸ್ತರಿಸಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.