



ಕಾರ್ಕಳ : ತಮಿಳುನಾಡಿನ ನೀಲಗಿರಿ ಕೂನೂರು ನಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಬಿಪಿನ್ ರಾವತ್ ,ಅವರ ಪತ್ನಿ ಹಾಗೂ ಇತರ ಅಧಿಕಾರಿಗಳಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ಕೆರುವಾಶೆಯ ಆಯುಷ್ಯ ಮಂಡಲಂ ಕಛೇರಿ ಯ ಬಳಿ ನಡೆಯಿತು.
ಕಾರ್ಯಕ್ರಮದಲ್ಲಿ ದಯಾನಂದ ಸಾಲಿಯಾನ್ ಅನುಷ್ಕಾಸಾಲಿಯಾನ್ , ಪ್ರಶಾಂತ್ ಕೋಟ್ಯಾನ್, ಜೀವನ್, ದೇವರಾಜ್ ಜೈನ್,ಸುನಿಲ್ ಜೈನ್, ಜನಾರ್ಧನ ಗುಡಿಗಾರ್ ಇತರರು ಉಪಸ್ಥಿತರಿದ್ದರು...
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.