



ಕಾರ್ಕಳ: ಎಸ್ ಎಲ್ ಆರ್ ಎಂ ಕಾರ್ಯಕರ್ತರ ಉಡುಪಿ ಜಿಲ್ಲಾ ಒಕ್ಕೂಟದ ಅಧ್ಯಕ್ಷರಾಗಿ ಕಾರ್ಕಳ ತಾಲೂಕಿನ ಮುಡಾರು ಗ್ರಾಮ ಪಂಚಾಯಿತಿಯಲ್ಲಿ ಎಸ್ ಎಲ್ ಆರ್ ಎಮ್ ಘಟಕದ ಮೇಲ್ವಿಚಾರಕಿಯಾಗಿರುವ ಮಾಧವಿ. ಕೆ ಮುಂದಿನ ಮೂರು ವರ್ಷಗಳ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಧನಲಕ್ಷ್ಮೀ ಬೆಳ್ಳೆ,ಪ್ರಧಾನ ಕಾರ್ಯದಶಿಯಾಗಿ ಕಿಶೋರ್ ಶಿರ್ವ, ಕಾರ್ಯದರ್ಶಿಯಾಗಿ ಸುನೀತಾ ಮರವಂತೆ, ಕೋಶಾಧಿಕಾರಿಗಳಾಗಿ ಲಕ್ಷ್ಮೀ ಕೊಡಿಬೆಟ್ಟು, ಸುಜಯ ಕುಕ್ಕುಂದೂರು, ಸಂಘಟನಾ ಕಾರ್ಯದರ್ಶಿಗಳಾಗಿ ರಾಜೇಶ್ ವರಂಗ,ಶಿಶಿರ್ ಬೊಮ್ಮರಬೆಟ್ಟು, ಸಾಂಕೃತಿಕ ಕಾರ್ಯದರ್ಶಿಗಳಾಗಿ ರೇವತಿ ತೆಕ್ಕಟ್ಟೆ,ಶ್ಯಾಮಲಾ ನಾವುoದ, ಕ್ರೀಡಾ ಕಾರ್ಯದರ್ಶಿಗಳಾಗಿ ಅಬ್ದುಲ್ ರಿಯಾಜ್ ಮರ್ಣೆ ಹಾಗೂ ಶರಾವತಿ ಶಂಕರನಾರಾಯಣ ಇವರುಗಳು ಆಯ್ಕೆಯಾಗಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.