logo
WhatsApp Image 2026-04-02 at 14.46.04.jpeg
hindalco everlast.jpeg

ಮಲ್ಪೆ: ಬೋಟ್ ನಿಂದ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೀನುಗಾರ ಮೃತ್ಯು

ಟ್ರೆಂಡಿಂಗ್
share whatsappshare facebookshare telegram
4 Jan 2022
post image

ಮಲ್ಪೆ: ಮೀನುಗಾರಿಕೆ ‌ನಡೆಸುತಿದ್ದಾಗ ಬೋಟ್ ನಿಂದ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೀನುಗಾರ ಮೃತಪಟ್ಟ ಘಟನೆ ಮಲ್ಪೆ ಯಲ್ಲಿ ನಡೆದಿದೆ ಚಂದ್ರ ಮರಕಲ(51) ಎಂಬುವವರು ಜ.1 ರಂದು ಸಮುದ್ರದ ಮಧ್ಯ ದಲ್ಲಿ ಮೀನುಗಾರಿಕೆ ಯ ಬಲೆ ಎಳೆಯುತಿದ್ದಾಗ ಆಯತಪ್ಪಿ ಕಾಲುಜಾರಿ ಸಮುದ್ರ ಕ್ಕೆ ಬಿದ್ದು ಕಣ್ಮರೆಯಾಗಿದ್ದರು.ಜ.2 ರಂದು ಮೃತ ದೇಹವು ಪತ್ತೆಯಾಗಿತ್ತು. ಮಲ್ಪೆ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.