



ಉಡುಪಿ : ವಾಯುಭಾರ ಕುಸಿತ ಪರಿಣಾಮದಿಂದ ಸಮುದ್ರ ಅಲೆಗಳ ಎತ್ತರವು ಹೆಚ್ಚು ತಿದ್ದು ಸಮುದ್ರದಲ್ಲಿ ಸ್ನಾನ ಮಾಡುವುದು ಈಜುವುದು ಅಪಾಯಕಾರಿ ಯಾಗಿ ಪರಿಣಮಿಸುತಿದ್ದು ಉಡುಪಿ ಜಿಲ್ಲೆಯ ಮಲ್ಪೆ ಬೀಚ್ ಗೆ ಪ್ರವಾಸಕ್ಕೆ ಬಂದ ಮೂರು ಜನ ಪ್ರವಾಸಿಗರು ನೀರಿನಲ್ಲಿ ಮುಳುವಾಗ ಮಲ್ಪೆ ಬೀಚಿನ ಲೈಫ್ ಗಾರ್ಡ್ಸ್ ಸಿಬ್ಬಂದಿಗಳು ರಕ್ಷಿಸಿದ ಘಟನೆ ಇಂದು ಸಂಜೆ ನಡೆದಿದೆ.
ಕೊಪ್ಪಳ ಜಿಲ್ಲೆಯ ಬನಕಟ್ಟಿ ಹಳ್ಳಿಯ ನಿವಾಸಿಗಳಾದ ಪವನ್ ಮದಿಲ, ಚೇತನ್ ಪ್ರಿಯದರ್ಶಿನಿ ಎಂಬವರನ್ನು ಮಲ್ಪೆಯ ಲೈಫ್ ಗಾರ್ಡ್ಸ್ ರಕ್ಷಿಸಿದ್ದಾರೆ ಎನ್ನಲಾಗಿದೆ ಮೂರು ಜನ ಸಮುದ್ರದಲ್ಲಿ ಸ್ನಾನಕ್ಕೆಂದು ನೀರಿಗೆ ಇಳಿದಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.