logo
WhatsApp Image 2026-04-02 at 14.46.04.jpeg
hindalco everlast.jpeg

ಮಂಗಳೂರು: ಕುಡ್ಲದ ಪೊಣ್ಣು ಚಾಂದಿನಿ ಅಭಿನಯದ ‘ಕಾರ್ನಿಕೊದ ಕಲ್ಲುರ್ಟಿ’ ಪ್ರಿಮಿಯರ್ ಶೋ ಅಕ್ಟೋಬರ್ 28ರಂದು

ಟ್ರೆಂಡಿಂಗ್
share whatsappshare facebookshare telegram
26 Oct 2021
post image

ಮಂಗಳೂರು: ಕರಾವಳಿಯ ಬೆಡಗಿ ಚಾಂದಿನಿ ಅಂಚನ್ ಅಭಿನಯಿಸಿದ ‘ಕಾರ್ನಿಕೊದ ಕಲ್ಲುರ್ಟಿ’ ಚಾರಿತ್ರಿಕ ತುಳು ಚಲನಚಿತ್ರ ಪ್ರಿಮಿಯರ್ ಶೋ ಕಾರ್ಕಳದ ರಾಧಿಕಾ ಚಲನಚಿತ್ರ ಮಂದಿರದಲ್ಲಿ ಅಕ್ಟೋಬರ್ 28ರಂದು ಸಂಜೆ 5 ಗಂಟೆಗೆ ನಡೆಯಲಿದೆ.

ಕನ್ನಡ ಸಂಸ್ಕೃತಿ ಮತ್ತು ಇಂಧನ ಸಚಿವ ವಿ. ಸುನಿಲ್ ಕುಮಾರ್ ಅವರು ಪ್ರಿಮಿಯರ್ ಶೋನಲ್ಲಿ ಭಾಗವಹಿಸಲಿದ್ದಾರೆ.

ನಟಿ ಚಾಂದಿನಿ ಅವರು ಹಲವು ಕನ್ನಡ ಮತ್ತು ತುಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಖ್ಯಾತ ನಟ ಉಪೇಂದ್ರ ಅವರ ಜತೆ ಅಭಿನಯಿಸಿದ ಹೆಗ್ಗಳಿಕೆಯನ್ನು ಕೂಡ ಚಾಂದಿನಿ ಪಡೆದಿದ್ದಾರೆ. ಮಾಡೆಲಿಂಗ್ ನಲ್ಲಿಯೂ ಅವರು ಎತ್ತಿದ ಕೈ. ಅವರು ರಿಪೋರ್ಟರ್ ಕರ್ನಾಟಕದ ಬ್ರಾಂಡ್ ಅಂಬಾಸಿಯಡರ್ ಕೂಡ ಹೌದು.

IMG_5455.jpg.jpeg
kamalashile 11_page-0001.jpg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.