



ಉಡುಪಿ: ಮಂಗಳೂರಿನ ನಿಟ್ಟೆ ಗುಲಾಬಿ ಶೆಟ್ಟಿ ಇನ್ಸ್ಟಿಟ್ಯೂಟ್ ಆಫ್ ಫಾರ್ಮಸಿಟಿಕಲ್ ಸೈನ್ಸಸ್ ವಿಭಾಗದಲ್ಲಿ ಸಂಶೋಧನೆ ಕೈಗೊಂಡಿದ್ದ ಚೈತ್ರ ಆರ್ ಶೆಟ್ಟಿ ಇವರು ಮಂಡಿಸಿದ “IN SILICO STUDIES, SYNTHESIS AND EVALUATION OF ANTICANCER POTENTIAL OF NOVEL SUBSTITUTED PYRIDOPYRIMIDINES” ಎಂಬ ಮಹಾಪ್ರಭಂದಕ್ಕೆ ನಿಟ್ಟೆ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ಪ್ರಧಾನ ಮಾಡಿದೆ. ಇವರು ಮಂದಾರ್ತಿ ಮೂಡುಬಾರಾಳಿ ರಾಜು ಶೆಟ್ಟಿ ಹಾಗೂ ಬೇಬಿ ಶೆಟ್ಟಿ ಅವರ ಪುತ್ರಿ. ಅಥಣಿ ಉದ್ಯಮಿ ಭರತ್ ಶೆಟ್ಟಿ ಅವರ ಪತ್ನಿ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.