logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಮಂಗಳೂರು: ವಾಸ ಮತ್ತು ಹೂಡಿಕೆಗೆ ಸೂಕ್ತ ಆಯ್ಕೆ - ಸನ್‌ಶೈನ್ ಸ್ಯಾಪ್ಲಿಂಗ್‌

ಟ್ರೆಂಡಿಂಗ್
share whatsappshare facebookshare telegram
16 Oct 2023
post image

     ಮಂಗಳೂರು: ಉತ್ಕೃಷ್ಟ ಗುಣಮಟ್ಟದ ಕಾಮಗಾರಿ, ವಿಶಾಲ ಹಸಿರು ವಲಯ, ಸಮರ್ಪಕ ವಾಹನ ನಿಲುಗಡೆ ವ್ಯವಸ್ಥೆಯ ಜೊತೆಗೆ ಸುಸಜ್ಜಿತ ಸೌಕರ್ಯಗಳ ಸನ್‌ಶೈನ್ ಸ್ಯಾಪ್ಲಿಂಗ್ ವಸತಿ ಮತ್ತು ವಾಣಿಜ್ಯ ಸಂಕೀರ್ಣದ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದ್ದು, ಅಕ್ಟೋಬರ್ 15 ರಿಂದ 24 ರ  ಸೀಮಿತ ಅವಧಿಗೆ ಆದ್ಯತೆಯ ಮೇರೆಗೆ ಅಪಾರ್ಟ್‌ಮೆಂಟ್ ಖರೀದಿಯ ಮೇಲೆ 10%  ವಿಶೇಷ ಹಬ್ಬದ ರಿಯಾಯತಿಯನ್ನು ಘೋಷಿಸಲಾಗಿದೆ ಎಂದು ಸನ್‌ಶೈನ್ ಮಲ್ಟಿವೆಂಚರ್ಸ್ ಪ್ರೈವೆಟ್ ಲಿಮಿಟೆಡ್ ಮಾಹಿತಿ ನೀಡಿದೆ.    ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆರು ಕಿಮೀ ಅಂತರದಲ್ಲಿ, ಬಜ್ಪೆ - ಕೈಕಂಬ ದಾರಿಯಲ್ಲಿ ನಿರ್ಮಾಣ ಹಂತದಲ್ಲಿರುವ ನೆಲ, ತಳ ಮತ್ತು ನಾಲ್ಕು ಮಜಲುಗಳ ಸನ್‌ಶೈನ್ ಸ್ಯಾಪ್ಲಿಂಗ್ ಸಂಕೀರ್ಣದಲ್ಲಿ  770  ಚದರ ಅಡಿ ವಿಸ್ತಾರದ ಒಂದು ಬೆಡ್‌ರೂಮ್‌ನ ನಾಲ್ಕು , 1350 ಹಾಗೂ 1450 ಚದರ ಅಡಿ ವಿಸ್ತಾರದ ಎರಡು ಬೆಡ್‌ರೂಮ್‌ನ ಹನ್ನೆರಡು ಮತ್ತು 1970 ಚದರ ಅಡಿ ವಿಸ್ತಾರದ ಮೂರು ಬೆಡ್‌ರೂಮ್‌ನ ನಾಲ್ಕು ಅಪಾರ್ಟ್‌ಮೆಂಟ್‌ಗಳು ಲಭ್ಯವಿದ್ದು, ಬೆಲೆ ಚದರ ಅಡಿಗೆ ರೂ. 4,100/- ರಿಂದ ಆರಂಭವಾಗುತ್ತದೆ. ಕಾವೂರು - ಕಿನ್ನಿಗೋಳಿ ಮತ್ತು ವಾಮಂಜೂರು - ಮೂಡಬಿದ್ರೆ ಹೆದ್ದಾರಿಗಳು ಚತುಷ್ಪಥ ರಸ್ತೆಗಳಾಗಿ ಅಭಿವೃದ್ದಿಗೊಳ್ಳುತ್ತಿದ್ದು, ಶೈಕ್ಷಣಿಕ, ಧಾರ್ಮಿಕ, ಆರೋಗ್ಯ ಕೇಂದ್ರ ಮತ್ತು ದಿನಸಿ ಮತ್ತು ವ್ಯಾಪಾರಿ ಮಳಿಗೆಗಳು ಸಂಕೀರ್ಣದಿಂದ ಕೂಗಳತೆಯ ದೂರದಲ್ಲಿವೆ. ಹೂಡಿಕೆಯ ದೃಷ್ಟಿಯಿಂದ ಖರೀದಿ ಮಾಡುವವರಿಗೂ ಅತ್ಯಲ್ಪ ಅವಧಿಯಲ್ಲಿ ದ್ವಿಗುಣ ಪ್ರತಿಫಲ ಸಿಗುವ ನಿರೀಕ್ಷೆಯಿದೆ ಎಂದು ಪ್ರವರ್ತಕರು ತಿಳಿಸಿದ್ದಾರೆ.     ನವೆಂಬರ್ 2024 ಕ್ಕೆ ಅಪಾರ್ಟ್‌ಮೆಂಟ್‌ಗಳು ವಾಸಕ್ಕೆ ಲಭ್ಯವಿದ್ದು, ಎಲ್ಲಾ ಬ್ಯಾಂಕ್ ಆನಿ ಗೃಹ ಸಾಲ ಸಂಸ್ಥೆಗಳಿಂದ ಸಾಲ ಸೌಲಭ್ಯ ದೊರೆಯಲಿದೆ.     ಹೆಚ್ಚಿನ ಮಾಹಿತಿಗಾಗಿ +91 7483037734 ದೂರವಾಣಿ ಅಥವಾ ಜಾಲತಾಣ  www.saplingmvpl.com ಕ್ಕೆ ಭೇಟಿ ನೀಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.