logo
WhatsApp Image 2026-04-02 at 14.46.04.jpeg
hindalco everlast.jpeg

ಮಂಗಳೂರು: ವೀಣಾ ಲೀಡಿಯಾ ಲೋಬೊ ಇವರಿಗೆ ಪಿಎಚ್’ಡಿ ಪದವಿ

ಟ್ರೆಂಡಿಂಗ್
share whatsappshare facebookshare telegram
10 Mar 2023
post image

ಮಂಗಳೂರು: ಸಂತ ಜೆರೋಸಾ ಪ್ರೌಢಶಾಲೆ, ಜೆಪ್ಪು, ಮಂಗಳೂರು ಇಲ್ಲಿ ಮುಖ್ಯಶಿಕ್ಷಕಿಯಾಗಿರುವ ವೀಣಾ ಲೀಡಿಯಾ ಲೋಬೊ (ಸಿಸ್ಟರ್ ವಿನಿಶಾ) ಇವರು 'ವಿಮೆನ್ ಇನ್ ಡಯಾಸ್ಪರಾ' ಎ ಸ್ಟಡಿ ಆಫ್ ಸೆಲೆಕ್ಟ್ ಫಿಕ್ಷನ್ ಬೈ ಕಾಮಿಲಾ ಶಮ್ಸಿ' ಮಹಾಪ್ರಬಂಧವನ್ನು ಪ್ರೊ. ರವಿಶಂಕರ್ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ್ದು, ಮಂಗಳೂರು ವಿಶ್ವವಿದ್ಯಾನಿಲಯದಿಂದ ಇವರಿಗೆ ಪಿಎಚ್'ಡಿ ಪದವಿಯನ್ನು ನೀಡಲಾಗಿದೆ

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.