



ಉಡುಪಿ; ಕಿವಿಯೋಲೆ ಆನ್ಲೈನ್ ನಲ್ಲಿ ಮಾರಾಟಕ್ಕಿಟ್ಟು ಹಣಕಳೆದುಕೊಂಡ ಘಟನೆ ಉಡುಪಿ ಜಿಲ್ಲೆಯಮಣಿಪಾಲದಲ್ಲಿ ನಡೆದಿದೆ. ಖುಷಿ ಮೆಹ್ತಾ ಆನ್ಲೈನ್ ನಲ್ಲಿ ಕಿವಿಯೋಲೆ ಮಾರಾಟಕ್ಕಿಟ್ಟವರು. ಯಾರೊ ಅಪರಿಚಿತರು ಕಿವಿಯೋಲೆ ಖರೀದಿಸುವುದಾಗಿ ನಂಬಿಸಿ , ಖುಷಿ ಮೆಹ್ತಾ ಖಾತೆಗೆ ಅಪರಿಚಿತರು ಪೆಟಿಎಂ ಮೂಲಕ ನೂರು ರೂ ಹಣ ಪಾವತಿ ಮಾಡುತ್ತಾರೆ, ನಂತರ ಖುಷಿ ಮೆಹ್ತಾ ಅವರ ಖಾತೆಯಿಂದ 19018 ಹಣ ಕಡಿತಗೊಂಡಿದ್ದು ,ತನ್ನ ಗೆಳತಿ ಸಾಯಿ ಚಂದನ ಪೆಟಿಎಂ ಖಾತೆಯನ್ನು ಕೂಡ ನೀಡಿದ್ದು ಆಕೆಯ ಖಾತೆಯಿಂದ 74800 ರೂಪಾಯಿಗಳನ್ನು ಕಡಿತಗೊಂಡಿದ್ದು ಒಟ್ಟು 93018 ರೂ ಕಳೆದುಕೊಂಡಿದ್ದಾರೆ. ಉಡುಪಿ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.