logo
WhatsApp Image 2026-04-02 at 14.46.04.jpeg
hindalco everlast.jpeg

ಮಾ.19: 2ನೇ ವರ್ಷದ 90 ಗಜಗಳ ಅಜ್ಜಮ್ಮ ಟ್ರೋಫಿ-2023 ಕ್ರಿಕೆಟ್ ಪಂದ್ಯಕೂಟ

ಟ್ರೆಂಡಿಂಗ್
share whatsappshare facebookshare telegram
18 Mar 2023
post image

ಉಡುಪಿ: ಅಜ್ಜಮ್ಮ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ಕುಂಜಿಬೆಟ್ಟು ಉಡುಪಿ ಇವರ ಆಶ್ರಯದಲ್ಲಿ ಅಶಕ್ತ ಬಡ ಕುಟುಂಬದ ನೆರವಿಗಾಗಿ, ಎರಡನೇ ವರ್ಷದ 90 ಗಜಗಳ ಅಜ್ಜಮ್ಮ ಟ್ರೋಫಿ 2023 ಕ್ರಿಕೆಟ್ ಪಂದ್ಯಕೂಟ ಮಾ‌.19 ರಂದು ಉಡುಪಿ ಎಂಜಿಎಂ ಮೈದಾನದಲ್ಲಿ ನಡೆಯಲಿದೆ.

ಈ ಕ್ರೀಡಾಕೂಟದಲ್ಲಿ ಕರಾವಳಿ ಯೂತ್ ಕ್ಲಬ್ (ರಿ) ಉಡುಪಿ ಮತ್ತು ಜನತಾ ಗ್ಯಾರೇಜ್ ಉಡುಪಿ ತಂಡವನ್ನು ಸನ್ಮಾನಿಸಲಾಗುವುದು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.