logo
WhatsApp Image 2026-04-02 at 14.46.04.jpeg
hindalco everlast.jpeg

ಮಾರ್ಚ್ 2 ಮತ್ತು 3: ಪ್ರೀಮಿಯರ್ ರಾಷ್ಟ್ರೀಯ ನಾಣ್ಯಶಾಸ್ತ್ರದ ಪ್ರದರ್ಶನ

ಟ್ರೆಂಡಿಂಗ್
share whatsappshare facebookshare telegram
2 Mar 2024
post image

ಮಂಗಳೂರು: ಇದೇ ಮಾರ್ಚ್ 2 ಮತ್ತು 3ರಂದು ಏನ್ ಶಿಯೆಂಟ್ ಟೈಮ್ಸ್ (ಮಲಯಾಳಸಮಿ ಪಿ) ಇವರು ಆಯೋಜಿಸಿರುವ ಕಾಯಿನ್ ಇಂಟಿಯಾ 2024 ನಾಣ್ಯಗಳು, ಅಂಚೆಚೀಟಿಗಳು, ಬ್ಯಾಂಕ್ ನೋಟುಗಳ ಮೆಡಲ್ಸ್ ಹಾಗೂ ಸಂಗ್ರಹಕ ವಸ್ತುಗಳ ಪ್ರದರ್ಶನ ಮಾರ್ಚ್ 2 ಮತ್ತು 3ರಂದು ಸಿಟಿ ಸೆಂಟರ್ ಹತ್ತಿರ ಇರುವ ಹೊಟೇಲ್ ಶ್ರೀನಿವಾಸ ಮಂಗಳಾ (ಎಸಿ) ಹಾಲ್‍ನಲ್ಲಿ ನಡೆಯುತ್ತಿದೆ.

ಈ ಪ್ರದರ್ಶನವನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀನಿವಾಸ ವಿಶ್ವವಿದ್ಯಾಲಯದ ಉಪಕುಲಪತಿ ಸಿಎ ರಾಘವೇಂದ್ರ ರಾವ್ ಉದ್ಘಾಟನಯೆನ್ನು ನೆರವೇರಿಸಿದರು. ಪ್ರದರ್ಶನವು ಬೆಳಿಗ್ಗೆ 10 ರಿಂದ ರಾತ್ರಿ 8 ರವರೆಗೆ ನಡೆಯಲಿದ್ದು, ಪ್ರವೇಶ ಉಚಿತವಾಗಿದೆ. ಹಾಗೂ ನಾಣ್ಯ ಅಂಚೆಚೀಟಿಗಳು, ಬ್ಯಾಂಕ್ ನೋಟುಗಳನ್ನು ವೀಕ್ಷಿಸಲು, ಖರೀದಿಸಲು ಮತ್ತು ಮಾರಾಟದ ಅವಕಾಶವಿದೆಯೆಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ. ಮಾಹಿತಿಗಾಗಿ ಸಂಪರ್ಕಿಸಿರಿ: 98434 48548.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.