logo
WhatsApp Image 2026-04-02 at 14.46.04.jpeg
hindalco everlast.jpeg

ಭಾರೀ ಏರಿಕೆ ಕಂಡ ಖಾದ್ಯ ತೈಲ ದರ ಜನಸಾಮಾನ್ಯರು ತತ್ತರ...

ಟ್ರೆಂಡಿಂಗ್
share whatsappshare facebookshare telegram
4 Oct 2021
post image

ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ನಡುವೆಯೇ ವಅಡುಗೆ ಎಣ್ಣೆ ದರಗಳಲ್ಲಿ ಭಾರೀ ಏರಿಕೆಯಾಗಿದ್ದು, 15-20 ರೂ. ಹೆಚ್ಚಾಗಿದೆ. 1 ಲೀಟರ್ ಸನ್ ಫ್ಯೂರ್ 140 ರೂ. ನಿಂದ 155 ರೂ. ಗೆ ಏರಿಕೆಯಾಗಿದೆ.ಗೋಲ್ಡ್ ವಿನ್ನರ್ 150 ರೂ. ನಿಂದ 160 ರೂ.ಗೆ ಏರಿಕೆಯಾಗಿದೆ. ಸಪೋಲಾ 180 ರೂ.ನಿಂದ 200 ರೂ. ಫ್ರೀಡಂ 150 ರೂ. ನಿಂದ 150 ರೂ.ಗೆ ಏರಿಕೆಯಾಗಿದೆ. ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಸಂಕಷ್ಟ ಸವಾಲುಗಳ ನಡುವೆ ಮಧ್ಯಮ ವರ್ಗದ ಜನರು ತತ್ತರಿಸಿಹೋಗಿದ್ದಾರೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.