logo
WhatsApp Image 2026-04-02 at 14.46.04.jpeg
hindalco everlast.jpeg

ಮೆಟಾ ಸೇರಿಸಿದೆ ವಾಟ್ಸಾಪ್ನಲ್ಲಿ ಹೊಸ ವೈಶಿಷ್ಟ್ಯ ಗಳು . ಇನ್ನು ಮುಂದೆ ಜನಸ್ನೇಹಿ ವಾಟ್ಸಾಪ್ .

ಟ್ರೆಂಡಿಂಗ್
share whatsappshare facebookshare telegram
12 May 2022
post image

ನವದೆಹಲಿ: ವಾಟ್ಸಾಪ್ ಜನಸ್ನೆಗಿಯಾಗಿರಲಿದೆ .ಹೊಸ ನೀತಿಯ ಪ್ರಕಾರ 512 ಜನರನ್ನು ಒಂದೇ ವಾಟ್ಸಾಪ್ ಗುಂಪಿಗೆ ಸೇರಿಸಲು ಅನುವು ಮಾಡಿಕೊಡುತ್ತದೆ.ಹೊಸ ವೈಶಿಷ್ಟ್ಯವು ಬಳಕೆದಾರರಿಗೆ 2 ಜಿಬಿಗೆ ಹೆಚ್ಚಿಸಲಾದ ಗಾತ್ರದೊಂದಿಗೆ ಫೈಲ್ಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ವಾಟ್ಸಾಪ್ ಹೇಳಿಕೊಂಡಿದೆ. ಇದಲ್ಲದೆ, ಬಳಕೆದಾರರು ಈಗ ವಾಟ್ಸಾಪ್ ಗುಂಪಿಗೆ ಹೆಚ್ಚಿನ ಸದಸ್ಯರನ್ನು ಸೇರಿಸಲು ಸಾಧ್ಯವಾಗುತ್ತದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.