logo
WhatsApp Image 2026-04-02 at 14.46.04.jpeg
hindalco everlast.jpeg

ಚಿಕ್ಕ ವಿಮಾನ ಅಪಘಾತ: ಭಾರತ ಮೂಲದ ಮಹಿಳೆ ಸಾವು, ಇಬ್ಬರ ಸ್ಥಿತಿ ಗಂಭೀರ

ದೇಶ-ವಿದೇಶ
share whatsappshare facebookshare telegram
7 Mar 2023
post image

ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್ ನಲ್ಲಿ ಚಿಕ್ಕ ವಿಮಾನವೊಂದು ಅಪಘಾತಕ್ಕೆ ಗುರಿಯಾಗಿದೆ. ನಾಲ್ಕು ಸೀಟ್ ಗಳಿರುವ ಸಿಂಗಲ್ ಇಂಜಿನ್ ವಿಮಾನ ದುರಂತಕ್ಕೆ ಗುರಿಯಾಗಿದೆ. ವಿಮಾನದಲ್ಲಿ ಅಮ್ಮ , ಮಗಳು ಮತ್ತು ಪೈಲಟ್ ಪೈಕಿ ಅಮ್ಮ ಮೃತಪಟ್ಟಿದ್ದಾರೆ.

ಮೃತಪಟ್ಟವರನ್ನು ರೋಮಾ ಗುಪ್ತಾ (63) ಎಂದು ಗುರುತಿಸಲಾಗಿದೆ. ಪುತ್ರಿ ರೀವಾ ಗುಪ್ತಾ ಮತ್ತು ಪೈಲಟ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ.

ವಿಮಾನ ಬೆಂಕಿಯ ಉಂಡೆ ರೂಪದಲ್ಲಿ ನೆಲಕ್ಕೆ ಉರುಳಿ ಬಿದ್ದಿದೆ ಎಂದು ವರದಿಯಾಗಿದೆ. ನ್ಯೂರ್ಯಾಕ್ ನ ಲಾಂಗ್ ಐಲ್ಯಾಂಡ್ ಹೋಂ ಬಳಿ ಈ ದುರಂತ ಸಂಭವಿಸಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.