logo
WhatsApp Image 2026-04-02 at 14.46.04.jpeg
hindalco everlast.jpeg

ಬ್ರಹ್ಮಾವರ ಸತ್ಯನಾಥ ಸ್ಟೋರ್ಸ್ ನಲ್ಲಿ ಮಾನ್ಸೂನ್ ಸೇಲ್, ಉಡುಪುಗಳ ಮೇಲೆ 50% ರಿಯಾಯಿತಿ..!!

ಟ್ರೆಂಡಿಂಗ್
share whatsappshare facebookshare telegram
19 Jun 2023
post image

ಬ್ರಹ್ಮಾವರ: ಕರಾವಳಿಯಲ್ಲಿ ಮದುವೆ ಜವಳಿಗೆ ಪ್ರಸಿದ್ಧವಾದ ಸತ್ಯನಾಥ ಸ್ಟೋರ್ಸ್ ನಲ್ಲಿ ಗ್ರಾಹಕರ ಬಹು ನಿರೀಕ್ಷೆಯ ಮಾನ್ಸೂನ್ ಸೇಲ್ ಜೂನ್ 10 ರಂದು ಆರಂಭಗೊಂಡಿದೆ. ಮಹಿಳೆಯರ ರೇಷ್ಮೆ ಸೀರೆ, ಫ್ಯಾನ್ಸಿ ಸೀರೆ, ಕುರ್ತಿಸ್ , ಚೂಡಿದಾರ್, ಗೌನ್, ಡ್ರೆಸ್ ಮೆಟೀರಿಯಲ್, ಪುರುಷರ ಬ್ರಾಂಡೆಡ್ ಶರ್ಟ್, ಪ್ಯಾಂಟ್, ಟಿ ಶರ್ಟ್ ಹಾಗೂ ಮಕ್ಕಳ ಎಲ್ಲಾ ಬಗೆಯ ಮನ ಸೂರೆಗೊಳ್ಳುವ ಬಟ್ಟೆಗೆ ವಿಶೇಷ ಕೊಡುಗೆಯಾಗಿ 50% ತನಕ ರಿಯಾಯತಿ ನೀಡಲಾಗುತ್ತದೆ. ಎಲ್ಲಾ ವರ್ಗದ ಗ್ರಾಹಕರಿಗಾಗಿ ಬಟ್ಟೆಗಳ ವಿಫುಲ ಸಂಗ್ರಹ ಒಂದೇ ಸೂರಿನಡಿಯಲ್ಲಿ ಲಭ್ಯವಿದ್ದು ಗ್ರಾಹಕರು ಈ ಮಾನ್ಸೂನ್‌ ಸೇಲ್ ನ ವಿಶೇಷ ದರ ಕಡಿತದ ಪ್ರಯೋಜನ ಪಡೆಯಬಹುದಾಗಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.