



ಕಾರ್ಕಳ: ಮುಂಬೈಯ ಕಲಾವಿದೆಯೊಬ್ಬಳು ವಿವಿಧ ಪೈಂಟಿ0ಗ್ ಗಳ ಮೂಲಕ ಕಾರ್ಕಳ ಉತ್ಸವದಲ್ಲಿ ಜನರ ಮನಸೆಳೆದಳು .ನವೀ ಮುಂಬೈಯ ಕಲಾ ಪದವೀದರೆ ಸಯಿ ಆರ್ ಚಿತ್ರಕಲೆಯನ್ನೇ ತನ್ನ ವೃತ್ತಿ, ಬದುಕಿನ ಬುತ್ತಿಯನ್ನಾಗಿ ಮುಡಿಪಾಗಿಟ್ಟ ಹುಡುಗಿ . ಈಕೆ ಮುಂಬಯಿ,ಹೆದಲಿ, ನಾಗಪುರ, ಔರಂಗಬಾದ್, ನಾಸಿಕ್ ಸೇರಿದಂತೆ ದೇಶದ ಹಲವೆಡೆಗಳಲ್ಲಿ ಅನೇಕ ಚಿತ್ರ ಪ್ರದರ್ಶನ ನೀಡಿ ಅದನ್ನು ಮಾರಾಟ ಮಾಡುತ್ತಿದ್ದಾಳೆ ಆಕೆಯ ೫೦೦ ಚಿತ್ರಗಳು ಕಾರ್ಕಳ ಉತ್ಸವದ ವಸ್ತುಪ್ರದರ್ಶನ ಮಳಿಗೆಯಲ್ಲಿ ರಾರಾಜಿಸುತ್ತಿದೆ. ಇವುಗಳಲ್ಲಿ ವಿವಿಧ ಗಾತ್ರಗಳು ಹೊಂಧಿವೆ.ತೈಲವರ್ಣ ,ಮತ್ತು ಆಕ್ಲಿಕ್ ವರ್ಣಚಿ0ತ್ರಗಳು ಮನ ಸೆಳೆಯುತ್ತಿವೆ. . ಚಿತ್ರಕಲಾವಿದೆ ಸಹಿಗೆ ಪರಿಸರದ ಮೇಲೆ ಆಸಕ್ತಿ ಹೆಚ್ಚು. ಅದೇ ಕಾರಣದಿಂದ ಅವರು ಚಿತ್ರಿಸಿದ ಬಹುತರೇಕ ಚಿತ್ರಗಳು ಪ್ರಕೃತಿಕ ರಮಣೀಯಕ್ಕೆ ಸಂಬ0ಧಿಸಿದಾಗಿದೆ. ಬಾನು, ರಾಧಾಕೃಷ್ಣ, ಜಲಪಾತ, ಹಕ್ಕಿಗಳು, ವಿವಿಧ ಬಳ್ಳಿ ಚಿತ್ರಗಳು ನವಗ್ರಹಕ್ಕೆ ಸಂಬAಧಿಸಿದ ಹಾಗೂ ಇನ್ನಿತರ ಕಲಾಚಿತ್ರಗಲು ಇವರು ಬರೆದಿದ್ದಾರೆ.

ಸಹಿ ಆರ್ ಮೊದಲ ಬಾರಿಗೆ ಕಾರ್ಕಳ ಉತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಇದೇ ಮೊದಲ ಬಾರಿಗೆ ಕರ್ನಾಟಕಕ್ಕೆ ಅಗಮಿಸುತ್ತಿದ್ದಾರೆ . ಪಶ್ಚಿಮ ಘಟ್ಟಗಳ ಸಾಲನ್ನು ನೋಡಿ ಇಲ್ಲಿಯ ಸುಂದರ ಚಿತ್ರಣವನ್ನು ಬಿಡಿಸಬೇಕೆಂದು ಎಂದು ತಿಳಿಸಿದಳು .ಇಲ್ಲಿಯ ಹಳ್ಳಿ ಸಂಸ್ಕೃತಿ ತಿಳಿಯುವ ಕಾತರದಲ್ಲಿದ್ದಾರೆ .
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.