logo
WhatsApp Image 2026-04-02 at 14.46.04.jpeg
hindalco everlast.jpeg

ಕಾರ್ಕಳ ತಾಲೂಕಿನಾದ್ಯಂತ ಮುನಿಯಾಲು ಉದಯ ಶೆಟ್ಟಿ ಮತಯಾಚನೆ

ಟ್ರೆಂಡಿಂಗ್
share whatsappshare facebookshare telegram
8 May 2023
post image

ಕಾರ್ಕಳ: ಕಾರ್ಕಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯ ಶೆಟ್ಟಿ ಅವರಿಂದ ಕೊನೆ ಕ್ಷಣದ ಪ್ರಚಾರ ಸಭೆ ಮತ್ತು ಮತಯಾಚನೆ ಭರ್ಜರಿಯಾಗಿ ನಡೆಯಿತು.ಹೆಬ್ರಿ ತಾಲೂಕಿನ ಗೇರುಬೀಜ ಕಾರ್ಖಾನೆ, ಬಜಗೋಳಿಯ ಪೇಟೆ,ಬೆಳ್ಮಣ್ ಪೇಟೆ, ಇನ್ನಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಇನ್ನಾ ಪೇಟೆ,ಹೆಬ್ರಿ ತಾಲೂಕಿನ ಶಿವಪುರದ ಕೋಮಲ್ ಗೇರುಬೀಜ ಕಾರ್ಖಾನೆ, ಮೊದಲಾದ ಕಡೆಗಳಲ್ಲಿ ಮುನಿಯಾಲು ಉದಯ್ ಶೆಟ್ಟಿ ಅವರು ಭರ್ಜರಿ ಪ್ರಚಾರ ನಡೆಸಿ,ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ತನ್ನನ್ನು ಬೆಂಬಲಿಸಿ ಗೆಲ್ಲಿಸುವಂತೆ ಮತದಾರರಲ್ಲಿ ವಿನಂತಿಸಿಕೊಂಡರು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.