



ಮುನಿಯಾಲು:: ಬಾಲ್ಯದಲ್ಲಿ ಆಟ-ಪಾಠದ ಜೊತೆಗೆ ತುಂಟಾಟ ಮಾಡಿದವರೆಲ್ಲಾ ಬರೋಬ್ಬರಿ 25 ವರ್ಷಗಳ ಬಳಿಕ ಒಂದೆಡೆ ಸೇರಿ ಹಳೆಯ ನೆನಪುಗಳನ್ನು ಮರುಕಳಿಸಲು ವೇದಿಕೆ ಸಿದ್ದವಾಗಲಿದೆ . ಕಲಿಸಿದ ಗುರುಗಳು ಕೂಡ ಎಲ್ಲರ ಜೊತೆ ಬೆರೆತು ಸಂತೋಷ ಹಂಚಿಕೊಳ್ಳಲಿದ್ದಾರೆ . ಮುನಿಯಾಲು ಪ್ರೌಢಶಾಲೆಯ 1994 -95 ಬ್ಯಾಚಿನ ಹಳೆ ವಿದ್ಯಾರ್ಥಿಗಳು ಗೋಳಿಯಂಗಡಿ ಸಮೀಪದ ಟಿಂಗ್ ಟಾಂಗ್ ರೆಸಾರ್ಟ್ ನಲ್ಲಿ ಮೇ 3 ರಂದು ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕ ಸದಾನಂದ ಕುಲಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.