



ನನ್ನ ಗ್ರಾಮ: ಇರ್ವತ್ತೂರು ಗ್ರಾಮದ ಸುಂದರ ಪರಿಚಯ
ಎಂ ಪಿ ಎಂ ಪತ್ರಿಕೋದ್ಯಮ ವಿಭಾಗ ಕಾರ್ಕಳ ಸುಶಾಂತ್ ದೇವಾಡಿಗ ಬರೆದ ಲೇಖನ್
ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಕಾರ್ಕಳ ತಾಲೂಕಿನ ಇರ್ವತ್ತೂರು ಗ್ರಾಮ ಇದು ಅನೇಕ ಧಾರ್ಮಿಕ ಕ್ಷೇತ್ರಗಳನ್ನು ಒಳಗೊಂಡಿದ್ದು ಇಲ್ಲಿನ ವಿಶೇಷತೆ ಬ್ರಹ್ಮಶ್ರೀ ಗೆ ಕೊಡಮನಿತ್ತಯ ಮತ್ತು ಗರಡಿ ಇದು ಅನೇಕ ವಿಶೇಷತೆಯನ್ನು ಒಳಗೊಂಡಿದ್ದು ಇದು ಇವತ್ತುೂರು ಗ್ರಾಮದಲ್ಲಿ ತಮ್ಮದೇ ಆದ ಚಾಪು ಮೂಡಿಸಿದೆ
ಇವತ್ತೂರು ಹಚ್ಚ ಹಸಿರು ಪ್ರದೇಶವನ್ನು ಹೊಂದಿದ್ದು ಅನೇಕ ಗುಡ್ಡ ಕಾಡುಗಳನ್ನು ಒಳಗೊಂಡಿದೆ ಇರುವತ್ತೂರು ರು ಗ್ರಾಮವು ಅನೇಕ ಧಾರ್ಮಿಕ ಆಚರಣೆಗಳನ್ನು ಹೊಂದಿದ್ದು ಇಲ್ಲಿ ಅನೇಕ ಆಚಾರ ವಿಚಾರ ಸಂಸ್ಕೃತಿಗಳನ್ನು ಒಳಗೊಂಡಿದೆ ಇದು ಕೇವಲ ಕೃಷಿಪ್ರದಾನವಾದ ಊರಾಗಿದೆ . ಸ್ವ ಜೀವನಕ್ಕಾಗಿ ಪಶುಪಾಲನೆ ಅಡಿಕೆ ಭತ್ತ ತೆಂಗು ಮುಂತಾದ ಅನೇಕ ಬಗೆಯ ಹೊಸ ಹೊಸ ತಳಿಗಳನ್ನು ತಮ್ಮ ಉತ್ತಮ ಜೀವನಕ್ಕಾಗಿ ಅವಲಂಬಿಸಿಕೊಂಡಿದ್ದಾರೆ
ಕೊಳಕ್ಕೆ ಇವತ್ತೂರು ಕಂಬಳ ಕ್ಷೇತ್ರಗಳಲ್ಲಿ ಅನೇಕ ಹೆಸರುವಾಸಿಯಾದಂತಹ ಊರಾಗಿದ್ದು ಇಲ್ಲಿನ ಜನರು ಕಂಬಳದ ಅಭಿಮಾನಿಯಾಗಿದ್ದಾರೆ ಅನೇಕ ಸಂಸ್ಕೃತಿಯನ್ನು ಒಳಗೊಂಡ ಊರಿನಲ್ಲಿ ಅನೇಕ ಧಾರ್ಮಿಕ ಆಚರಣೆಗಳನ್ನು ಕಾಣಬಹುದಾಗಿದೆ ಹಿಂದಿನ ಕಾಲದಲ್ಲಿ ನಡೆಯುತ್ತಿದ್ದ ಎಲ್ಲಾ ಸಂಸ್ಕೃತಿಗಳು ಇಂದಿನ ಕಾಲದಲ್ಲಿ ಅಲ್ಲಿ ಜೀವಂತವಾಗಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.