



ಪ್ರವೀಣ್ ಪತ್ರಿಕೋಧ್ಯಮ ವಿಭಾಗ ಎಂ ಪಿ ಎಂ ಕಾಲೇಜು ಕಾರ್ಕಳ ಪ್ರವೀಣ್ ಪತ್ರಿಕೋಧ್ಯಮ ವಿಭಾಗ ಎಂ ಪಿ ಎಂ ಕಾಲೇಜು ಕಾರ್ಕಳ ಪ್ರವೀಣ್ ಪತ್ರಿಕೋಧ್ಯಮ ವಿಭಾಗ ಎಂ ಪಿ ಎಂ ಕಾಲೇಜು ಕಾರ್ಕಳ
ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಉಡುಪಿ ಜಿಲ್ಲೆಯ ಕಾರ್ಕಳ ಎಂಬ ಊರು. ಇದು ಅನೇಕ ಧಾರ್ಮಿಕ ಕ್ಷೇತ್ರಗಳನ್ನು ಒಳಗೊಂಡಿತ್ತು ಈ ಊರ ಹಲವು ಶತಮಾನಗಳ ಹಿಂದೆ ಜೈನ ರಾಜರ ಆಳ್ವಿಕೆಯ ಕಾಲದಲ್ಲಿ ಪಾಂಡ್ಯ ನಗರಿ ಎಂಬ ಹೆಸರನ್ನು ಪಡೆದಿತ್ತು ಇಲ್ಲಿರುವ ಕವಿ ಬಂಡೆಗಳಿಂದ ಕರಿಯ ಕಲ್ಲು ಎಂಬ ಹೆಸರು ಬಂದಿದೆ ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಉಡುಪಿ ಜಿಲ್ಲೆಯ ಕಾರ್ಕಳ ಎಂಬ ಊರು. ಇದು ಅನೇಕ ಧಾರ್ಮಿಕ ಕ್ಷೇತ್ರಗಳನ್ನು ಒಳಗೊಂಡಿತ್ತು ಈ ಊರ ಹಲವು ಶತಮಾನಗಳ ಹಿಂದೆ ಜೈನ ರಾಜರ ಆಳ್ವಿಕೆಯ ಕಾಲದಲ್ಲಿ ಪಾಂಡ್ಯ ನಗರಿ ಎಂಬ ಹೆಸರನ್ನು ಪಡೆದಿತ್ತು ಇಲ್ಲಿರುವ ಕವಿ ಬಂಡೆಗಳಿಂದ ಕರಿಯ ಕಲ್ಲು ಎಂಬ ಹೆಸರು ಬಂದಿದೆ ತುಳುವಿನಲ್ಲಿ ಕಾಲ ಎಂದು ಮಾರ್ಪಟ್ಟು ಕನ್ನಡದಲ್ಲಿ ಕಾರ್ಕಳ ಎಂಬ ಹೆಸರುವಾಸಿಯಾಗಿದೆ ಅದೇ ತಾಲೂಕಿನಲ್ಲಿ ಚಿಕ್ಕದಾದ ಒಂದು ಗ್ರಾಮ "ಕುಕ್ಕುಂದೂರು ". ಈ ಗ್ರಾಮದ ದೇವತೆಯಾಗಿ ದುರ್ಗಾಪರಮೇಶ್ವರಿ ದೇವರು ಜನರನ್ನು ರಕ್ಷಿಸುವಳು, ಕುಕ್ಕುಂದೂರು ಗ್ರಾಮ ಒಂದು ಪ್ರವಾಸ ಸ್ಥಳ ಎಂದು ಸಹ ಹೇಳಬಹುದು, ಅನೇಕ ಗುಡ್ಡಗಳು, ಅನೇಕ ದೇವಾಲಯಗಳು, ನಾವು ಕಾಣಬಹುದಾಗಿದೆ. ಈ ಗ್ರಾಮದಲ್ಲಿ ವಿಶೇಷತೆ ಏನೆಂದರೆ ಅನೇಕ ರೀತಿಯ ಗುಡ್ಡಗಳು.... "ಭ್ರಮರಕಲ್ಲು ", ನಕ್ರೆ ಕಲ್ಲು " ಇದೇ ರೀತಿ ಅನೇಕ ಕಳ್ಳುಗಳನ್ನು ಕಾಣಬಹುದು ಹಾಗೂ ಜನರು ಇಂತಹ ಕಲ್ಲುಗಳನ್ನು ಪೂಜಿಸುತ್ತಾರೆ. ಅಷ್ಟಲ್ಲದೆ ಇತಿಹಾಸದ ಬಗ್ಗೆ ಈ ಕಲ್ಲುಗಳು ತಿಳಿಸುತ್ತದೆ.
ಈ ಕುಕ್ಕುಂದೂರು ಗ್ರಾಮದಲ್ಲಿ ಅನೇಕ ಜೀವ ರಾಶಿಗಳನ್ನು ಕಾಣಬಹುದು. ವಿವಿಧ ರೀತಿಯ ಸಂಪ್ರದಾಯಗಳನ್ನು ನೋಡಬಹುದು. "ಕುಕ್ಕುಂದೂರು " ಗ್ರಾಮವು ಹಚ್ಚ ಹಸಿರಿನಿಂದ ಕೂಡಿದೆ ಹಾಗೂ ಈ ಸಮಯದಲ್ಲಿ ಈ ಊರಿನಲ್ಲಿ ಹೆಚ್ಚಾಗಿ " ನಕ್ರೆ ಮಾವಿನಕಾಯಿ " ಕಾಣಬಹುದು, ಹಣ್ಣನ್ನು ಸವಿಯಬಹುದು..
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.