



ಅರ್ಜುನ್ ಪತ್ರಿಕೋಧ್ಯಮ ವಿಭಾಗ ಎಂ ಪಿ ಎಂ ಕಾಲೇಜು ಕಾರ್ಕಳ
ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಶಿರ್ಲಾಲ್ ಗ್ರಾಮದ ಕಣ್ಣಿಗೆ ನೋಡಲು ಸುಂದರವಾಗಿದೆ ಈ ಗ್ರಾಮದಲ್ಲಿ ಜನರು ಮಾತನಾಡುವ ಮತ್ತು ಆಚರಣೆಯ ಶೈಲಿಯು ತುಂಬಾ ಸುಂದರವಾಗಿದೆ. ಹಚ್ಚ ಹಸಿರು ಸಹ್ಯಾದ್ರಿ ಬೆಟ್ಟದಿಂದ ಕೂಡಿರುವ ನಿತ್ಯ ಹರಿದ್ವರ್ಣದ ಕಾಡುಗಳು ನದಿ ಸರೋವರಗಳು ನೋಡಲು ಕಣ್ಣಿಗೆ ತಂಪೆರಚಿದಂತಾಗಿದೆ. ವಾಲಿಕುಂಜ ಬೆಟ್ಟವು ಶಿರ್ಲಾಲು ಗ್ರಾಮದಲ್ಲಿದೆ. ಇದೆ ಮೇಲೆ ವಾಲಿಯ ಪಾದವಿದೆ ಎಂಬ ಪ್ರತೀತಿಯಿದೆ ಮ ಈ ಗ್ರಾಮದಲ್ಲಿ ಜನರು ವಿವಿಧ ಕೃಷಿಗಳನ್ನು ಮಾಡುವುದರಿಂದ ಉತ್ತಮವಾದ ಹೆಸರನ್ನು ಹೊಂದಿದ್ದಾರೆ. ವಿವಿಧ ಬೆಳೆಗಳನ್ನು ಮಾಡುವುದರಿಂದ ಪ್ರಶಸ್ತಿಗಳನ್ನು ಪಡೆದಿದ್ದಾರೆ. ರೈತರು ವಿವಿಧ ಬೆಳೆಗಳನ್ನು, ಮಾಡುವುದರಿಂದ ಹೆಚ್ಚಿನ ಸ್ವಾವಲಂಬನೆಯನ್ನು ಹೊಂದಿದ್ದಾರೆ. ಇಲ್ಲಿ ವಿವಿಧ ಬೆಳೆಗಳಾದ ತೆಂಗು, ಅಡಿಕೆ, ರಬ್ಬರ್, ಭತ್ತ, ಹಲಸು, ಮಾವು ಮತ್ತು ತರಕಾರಿಗಳನ್ನು ಮಾಡುತ್ತಾರೆ.ಇಲ್ಲಿ ಕೃಷಿಯಲ್ಲಿ ಹೊಸ ಹೊಸ ತಳಿಗಳನ್ನು ಮಾಡುವುದರಿಂದ ರೈತರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದ್ದಾರೆ.ಇಲ್ಲಿಯ ಜನರು ಉತ್ತಮ ಜೀವನವನ್ನು ನಡೆಸಲಿದ್ದಾರೆ ಶಿರ್ಲಾಲು ಗ್ರಾಮದಲ್ಲಿ ಜೈನಬಸದಿ ಇರುವುದರಿಂದ ಹೆಚ್ಚಿನ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಹೀಗೆ ಶಿರ್ಲಾಲ್ ಗ್ರಾಮ ಹಸಿರಿನಿಂದ ಕುಡಿದು, ಕಣ್ಣಿಗೆ ತಂಪಾದ ವಾತಾವರಣ ನೀಡುತ್ತದೆ. ಇಲ್ಲಿಯ ಜನರು ವಿವಿಧ ಕೆಲಸ ಕಾರ್ಯಗಳಲ್ಲಿ ತೊಡಗಿ, ಉತ್ತಮವಾದ ಪರಸ್ಪರ ಹೊಂದಾಣಿಕೆಯನ್ನು ಬೆಳೆಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.