



ಬೆಂಗಳೂರು: ದುಬಾರಿ ದುನಿಯಾ ದಿಂದ ಜನರಿಗೆ ಮತ್ತೆ ಬರೆ ಎಳೆಯಲಿದೆ ನಂದಿನಿ ಹಾಲಿನ ದರವನ್ನು ಏರಿಕೆ ಮಾಡಲು ಕೆಎಂ ಎಫ್ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಪ್ರತಿ ಲೀಟರ್ ಹಾಲಿನ ದರದ ಹಾಗೂ ಉತ್ಪನ್ನ ಗಳ ಮೇಲೂ ಮೇಲೆ 3 ರೂಪಾಯಿಯನ್ನು ಏರಿಕೆ ಮಾಡಲಾಗಿದೆ.ಈ ಮೂಲಕ ಹೈನುಗಾರಿಕೆ ಮಾಡುವ ರೈತರಿಗೆ ಬಂಪರ್ ಕೊಡುಗೆ ನೀಡಿದಂತಾಗಿದೆ.
ಹಾಲು ಮೊಸರು ದರದಲ್ಲಿ ಬದಲಾವಣೆ : ಟೋನ್ಡ್ ಹಾಲು - 37 ರಿಂದ 40 ಹೊಮೋಜಿನೈಸ್ಡ್ ಹಾಲು - 38 ರಿಂದ 41 ಹೊಮೊಜಿನೈಸ್ಡ್ ಹಸುವಿನ ಹಾಲು - 42 ರಿಂದ 45 ಸ್ಪೆಷಲ್ ಹಾಲು - 43 ರಿಂದ 46 ಶುಭಂ ಹಾಲು - 43 ರಿಂದ 46 ಹೊಮೊಜಿನೈಸ್ಡ್ ಸ್ಟ್ಯಾಂಡಡೈಸ್ಡರ್ ಹಾಲು - 44 ರಿಂದ 47 ಸಮೃದ್ಧಿ ಹಾಲು - 48 ರಿಂದ 51 ಸಂತೃಪ್ತಿ ಹಾಲು- 51 ರಿಂದ 53 ಡಬಲ್ ಟೋನ್ಡ್ ಹಾಲು - 36ರಿಂದ 39 ಮೊಸರು ಪ್ರತಿ ಕೆಜಿ - 45 ರಿಂದ 48 ಏರಿಕೆ ಯಾಗಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.