logo
WhatsApp Image 2026-04-02 at 14.46.04.jpeg
hindalco everlast.jpeg

ನಶೆ ಪ್ರಿಯರ ನಶೆ ಇಳಿಸಲಿದೆ ಬಿಯರ್. 10% ದಿಂದ 15% ದರ ಹೆಚ್ಚಳಕ್ಕೆ ಕ್ಷಣಗಣನೆ

ಟ್ರೆಂಡಿಂಗ್
share whatsappshare facebookshare telegram
27 Apr 2022
post image

ನವದೆಹಲಿ: : ಯುಕ್ರೇನ್ ರಷ್ಯಾ ದೇಶಗಳ ನಡುವಿನ ಯುದ್ಧದ ಪರಿಣಾಮ ಹಾಗೂ ದೇಶದ ಬೆಲೆ ಏರಿಕೆಗಳ ಹಿನ್ನೆಲೆಯಲ್ಲಿ ಬಾರ್ಲಿ ಹಾಗೂ ಇನ್ನಿತರ ಕಚ್ಚಾ ವಸ್ತುಗಳ ಬೆಲೆಯಲ್ಲಿ ಗಣನೀಯ ಹೆಚ್ಚಳವಾಗಿರುವುದು ಹಾಗೂ ಪ್ಯಾಕೇಜಿಂಗ್‌ ದರವೂ ಹೆಚ್ಚಾಗಿರುವುದರಿಂದ ಬಿಯರ್‌ನ ಬೆಲೆ ಶೇ. 10ರಿಂದ 15ರಷ್ಟು ಹೆಚ್ಚಳವಾಗಲಿದೆ. ಈಗಾಗಲೇ ತೆಲಂಗಾಣ, ಹರ್ಯಾಣ ರಾಜ್ಯ ಸರ್ಕಾರಗಳು ತಮ್ಮಲ್ಲಿ ಮಾರಾಟವಾಗುವ ಬಿಯರ್‌ಗಳ ಬೆಲೆಯನ್ನು ಹೆಚ್ಚಿ ಸಿದ್ದು ರಾಜ್ಯ ಸರಕಾರ ಹೆಚ್ಚಳಕ್ಕೆ ಸಜ್ಜಾಗಲಿದೆ ಎಂದು ಮೂಲಗಳು ತಿಳಿಸಿವೆ

IMG_5455.jpg.jpeg
kamalashile 11_page-0001.jpg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.