



ಕಾರ್ಕಳ: ಮಹಾರಾಷ್ಟ್ರದ ನಾಗಪುರ ದಲ್ಲಿ ನಡೆದ ರಾಷ್ಟ್ರೀಯ ಬಾಲ್ ತ್ರೋ ಸ್ಪರ್ಧೆಯಲ್ಲಿ ಮುನಿಯಾಲು ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿ ನಿ ಶ್ರಾವ್ಯ ನಾಯಕ್ ಮೂರನೇ ಸ್ಥಾನ ಗಳಿಸಿದ್ದಾರೆ .
ಮೊದಲನೆ ಸ್ಥಾನದಲ್ಲಿ ಉತ್ತರ ಪ್ರದೇಶದ ವಿದ್ಯಾರ್ಥಿ ನಿ ಹಂಚಿಕೊಂಡಿದ್ದು ದ್ವಿತೀಯ ಸ್ಥಾನದಲ್ಲಿ ತಮಿಳುನಾಡಿನ ಕೃತಿಕ ಅಯ್ಕೆಯಾಗಿದ್ದಾರೆ .ಮೂರನೇ ಸ್ಥಾನದಲ್ಲಿ ಶ್ರಾವ್ಯ ಆಯ್ಕೆ ಯಾಗಿದ್ದಾಳೆ. ಶಿರ್ಲಾಲು ಹೆಗ್ಡೆಬೆಟ್ಟಿನ ಕಮಲಾಕ್ಷ ನಾಯಕ್ , ಶಾರದಾ ನಾಯಕ್ ದಂಪತಿಗಳ ಸುಪುತ್ರಿ. ಮುನಿಯಾಲು ಪಬ್ಲಿಕ್ ಸ್ಕೂಲ್ ನಲ್ಲಿ ಎಂಟನೇ ತರಗತಿಯಲ್ಲಿ ಕಲಿಯುತಿದ್ದಾಳೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.