



ಮಂಗಳೂರು: ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮ ವರ್ಷಾಚರಣೆ ಪ್ರಯುಕ್ತವಾಗಿ ಇದೇ ಅಕ್ಟೋಬರ್ 31ರಂದು ಆಚರಿಸಲಾಗುವ ರಾಷ್ಟ್ರೀಯ ಐಕ್ಯತಾ ದಿನದ ಅಂಗವಾಗಿ ಕೈಗಾರಿಕಾ ಭದ್ರತಾ ಪಡೆಯು ಹಮ್ಮಿಕೊಂಡ ಸೈಕಲ್ ರ್ಯಾಲಿ ಗುರುವಾರ
ಮಂಗಳೂರಿನಿಂದ ನಿರ್ಗಮಿಸಿದೆ.
ಸೈಕಲ್ ರ್ಯಾಲಿ ಬುಧವಾರ ಮಧ್ಯಾಹ್ನ 3.30ಕ್ಕೆ ಮಂಗಳೂರು ನವಬಂದರಿಗೆ ಅಗಮಿಸಿತ್ತು. ಇದು ಕೇರಳದ ತಿರುವನಂತಪುರ ದಿಂದ ಹೊರಡಿತ್ತು. ಈ ಸೈಕಲ್ ರ್ಯಾಲಿಯನ್ನು ಎನ್‍ಎಂಪಿಟಿಯಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯಿತು.. ಇಂದು ಬೆಳಗ್ಗೆ 7.30ಕ್ಕೆ ಮಂಗಳೂರಿನಿಂದ ಬೀಳ್ಕೊಡಲಾಗುತ್ತಿದೆ. ರ್ಯಾಲಿ ಗುಜರಾತ್‍ನ ಕೆವಾಡಿಯಾ ವರಗೆ ಸಾಗಲಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.