logo
WhatsApp Image 2026-04-02 at 14.46.04.jpeg
hindalco everlast.jpeg

ಛತ್ತೀಸ್ಗಢದಲ್ಲಿ ಪೋಲೀಸರಿಗೆ ಶರಣಾದ ನಕ್ಸಲರು.

ಟ್ರೆಂಡಿಂಗ್
share whatsappshare facebookshare telegram
2 Jan 2022
post image

ಸುಕ್ಮಾ : ಮಹತ್ವದ ಬೆಳವಣಿಗೆ ಯೊಂದರಲ್ಲಿ ಛತ್ತೀಸ್‌ʼಗಡ ಸುಕ್ಮಾ ಜಿಲ್ಲೆಯಲ್ಲಿದ್ದ 44 ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಸುಕ್ಮಾ ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿ ಸುನಿಲ್‌ ಶರ್ಮಾ, ಜಿಲ್ಲೆಯ ಚಿಂತಾಲ್‌ ನರ್‌, ಕಿಸ್ಟಾ ರಾಮ್‌ ಮತ್ತು ಬೇಜಿ ಪ್ರದೇಶಗಳಲ್ಲಿ ಸಕ್ರಿಯವಾಗಿದ್ದ 9 ಮಹಿಳೆಯರೂ ಸೇರಿದ್ದ 44 ಮಂದಿಯ ನಕ್ಸಲ್‌ ತಂಡ ಶರಣಾಗಿದೆ.ಛತ್ತೀಸ್ಗಡ ಸರಕಾರ ಮೂಲಸೌಕರ್ಯ ನೀಡುವ ವಸತಿ ವ್ಯವಸ್ಥೆ ಮಾಡಿಕೊಡಲಾಗುವುದು ಭರವಸೆ ನೀಡಿದೆ ಎನ್ನಲಾಗಿದೆ

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.