



ಗೌರವ್ ಶೆಟ್ಟಿ, ಪ್ರತೀಕ್ ಶೆಟ್ಟಿ ಮತ್ತು ಶ್ರೀ ಭವ್ಯ ನಟನೆಯ ಹೊಸ ಫನ್ನಿ ಸಬ್ ಸ್ಕ್ರಿಪ್ಷನ್ ವೀಡಿಯೋ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಕೂಲ ಮಗಾ ಸ್ಟುಡಿಯೋಸ್ ಕ್ಯಾಮರಾ ಕಟ್ ಹೇಳಿದೆ. ಶಿವು-ಸುಜಿ ಪ್ರೊಡಕ್ಷನ್ ನಲ್ಲಿ ವೀಡಿಯೋ ನಿರ್ಮಾಣವಾಗಿದ್ದು, ರೋಹಿತ್ ಸಂಗೀತ ನೀಡಿದ್ದಾರೆ.
ಪ್ರತಿಬಾರಿಯೂ ಹೊಸ ಕಾನ್ಸೆಪ್ಟ್ ನಿಂದ ಜನರನ್ನು ರಂಜಿಸುವ ಗೌರವ್ ಮತ್ತು ಪ್ರತೀಕ್ ಶೆಟ್ಟಿ ಈ ಬಾರಿಯೂ ನಿರೀಕ್ಷೆಯನ್ನು ಹುಸಿಗೊಳಿಸಿಲ್ಲ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.