



ಕಾರ್ಕಳ: ಕಾರ್ಕಳದ ಪ್ರಸಿದ್ಧ ಜ್ಯುವೆಲ್ಲರ್ಸ್ ಗಳಲ್ಲಿ ಒಂದಾದ ಪವನ್ ಜುವೆಲ್ಲರ್ಸ್ ಅನಂತಶಯನ ರಸ್ತೆಯಲ್ಲಿರುವ ಸದಾಶಿವ ಟವರ್ ನ ನೂತನ ಕಟ್ಟಡಕ್ಕೆ ಮೇ. 12 ರಂದು 7.45ಕ್ಕೆ ಸ್ಥಳಾಂತರ ಗೊಳ್ಳಲಿದೆ., ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರು, ಪೀಠಾಧೀಶ್ವರರು, ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ, ಪಡುಕುತ್ಯಾರು ಆಶೀರ್ವಚನ ನೀಡಲಿದ್ದಾರೆ.ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಭಾಗವಹಿಸಲಿದ್ದಾರೆ. ಎಂದು ಸಂಸ್ಥೆಯ ಪ್ರೊಪ್ರೈಟರ್ ಪವನ್ ಬಿ. ಆಚಾರ್ಯ, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಶುಭಾರಂಭದ ಸಲುವಾಗಿ ಮೇ.12 ರಿಂದ ಮೇ.14 ರವರೆಗೆ ಚಿನ್ನಾಭರಣಗಳ ಖರೀದಿಗೆ ಪ್ರತೀ ಗ್ರಾಂಗೆ ರೂ. 100 ಡಿಸ್ಕೌಂಟ್, 1 ಕೆಜಿ ಬೆಳ್ಳಿಯ ಆಭರಣಗಳ ಖರೀದಿಗೆ ರೂ. 3000 ಡಿಸ್ಕೌಂಟ್, ಪ್ರತೀ 1 ಕ್ಯಾರೆಟ್ ವಜ್ರಾಭರಣಗಳ ಖರೀದಿಗೆ ರೂ. 3000 ಡಿಸ್ಕೌಂಟ್ ನೀಡಲಾಗುತ್ತಿದೆ. ಷರತ್ತುಗಳು ಅನ್ವಯವಾಗಲಿದೆ.ಹೆಚ್ಚಿನ ಮಾಹಿತಿ ಗಾಗಿ Ph : 8310492199, 08250- 230916 ಸಂಪರ್ಕಿಸಬಹುದು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.