logo
WhatsApp Image 2026-04-02 at 14.46.04.jpeg
hindalco everlast.jpeg

ಶೀಘ್ರವೇ ಒಂದೇ ಭಾರತ್ ಹೊಸ ಸ್ಲೀಪರ್ ರೈಲುಗಳು !

ಟ್ರೆಂಡಿಂಗ್
share whatsappshare facebookshare telegram
24 Dec 2024
post image

ನವದೆಹಲಿ: ಭಾರತೀಯ ರೈಲ್ವೇ ಶೀಘ್ರವೇ ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದೆ, ಅವುಗಳು ಓಡುತ್ತಿರುವ ಪ್ರದೇಶಗಳಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಹೊಸ ರೈಲುಗಳನ್ನು ತರುವ ಯೋಜನೆಯನ್ನು ಪ್ರಾರಂಭಿಸಿದೆ.

ವಂದೇ ಭಾರತ್ ಸ್ಲೀಪರ್ ರೈಲುಗಳ ರೇಕ್ ನ್ನು ಸಿಮ್ಯುಲೇಶನ್ ಪರೀಕ್ಷೆಗಾಗಿ ಹೊರತರಲಾಗಿದೆ ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 200 ಅಂತಹ ರೈಲುಗಳನ್ನು ಪರಿಚಯಿಸುವ ವಿಶಾಲ ಯೋಜನೆಯ ಭಾಗವಾಗಿ 10 ಸ್ಲೀಪರ್ ರೈಲುಗಳ ಉತ್ಪಾದನೆಯು ಪ್ರಸ್ತುತ ನಡೆಯುತ್ತಿದೆ ಎಂದು ಅಧಿಕಾರಿ ಹೇಳಿದರು. ಇಷ್ಟು ದಿನ ಒಂದೇ ಭಾರತ್ ಸ್ಲೀಪರ್ ರೈಲುಗಳು ಇರಲಿಲ್ಲ, ಇದೀಗ ಸ್ಲೀಪರ್ ರೈಲುಗಳನ್ನು ಬಿಡುವ ಯೋಜನೆ ಹಾಕಿರುವುದು ಪ್ರಯಾಣಿಕರಿಗೆ ಖುಷಿಯ ಸಂಗತಿಯೇ ಸರಿ.

IMG_5455.jpg.jpeg
kamalashile 11_page-0001.jpg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.