logo
WhatsApp Image 2026-04-02 at 14.46.04.jpeg
hindalco everlast.jpeg

ಇನ್ನೂ ಮುಂದೆ ಬೆಟ್ಟಿಂಗ್ ಜಾಹೀರಾತು ಪ್ರಕಟಿಸುವಂತಿಲ್ಲ ..ಕೇಂದ್ರ ಸರಕಾರ ಆದೇಶ

ಟ್ರೆಂಡಿಂಗ್
share whatsappshare facebookshare telegram
4 Oct 2022
post image

ವದೆಹಲಿ: ಬೆಟ್ಟಿಂಗ್‌ ತಾಣಗಳ ಬಗ್ಗೆ ಜಾಹೀರಾತು ಪ್ರಕಟಿಸದಂತೆ ನ್ಯೂಸ್‌ ವೆಬ್‌ಸೈಟ್‌ಗಳು, ಒಟಿಟಿ ಮತ್ತು ಖಾಸಗಿ ಸ್ಯಾಟಲೈಟ್‌ ಚಾನೆಲ್‌ಗ‌ಳಿಗೆ ಕೇಂದ್ರ ಸರ್ಕಾರ ಸೋಮವಾರ ಸೂಚಿಸಿದೆ.ಬೆಟ್ಟಿಂಗ್‌ ತಾಣಗಳು ಹಾಗೂ ಬೆಟ್ಟಿಂಗ್‌ಗೆ ಪ್ರೇರಣೆ ನೀಡುವ ಯಾವುದೇ ಜಾಹೀರಾತು ಪ್ರಕಟಿಸದಂತೆ ಖಾಸಗಿ ಸ್ಯಾಟಲೈಟ್‌ ಚಾನೆಲ್‌ಗ‌ಳಿಗೆ ಮತ್ತು ಅದರ ನ್ಯೂಸ್‌ ವೆಬ್‌ಸೈಟ್‌ಗಳಿಗೆ ಖಡಕ್ಕಾಗಿ ಸೂಚನೆ ನೀಡಲಾಗಿದೆ.ಅಲ್ಲದೇ ಈ ಸೂಚನೆ ಉಲ್ಲಂಘಿಸಿದರೆ ಕಾನೂನು ಅಡಿಯಲ್ಲಿ ದಂಡ ವಿಧಿಸಲಾಗುವುದು ಎಂದು ಖಾಸಗಿ ಸ್ಯಾಟಲೈಟ್‌ ಚಾನೆಲ್‌ಗ‌ಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ

IMG_5455.jpg.jpeg
kamalashile 11_page-0001.jpg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.