



ಮಂಗಳೂರು: ಪ್ರಚೋದಿತ ಭಾಷಣದ ವೀಡಿಯೋಗಳು, ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ ಅಂದರೆ ನಿಮಗೆ ಪೋಲೀಸ್ ಅಧಿಕಾರಿಗಳು ಕಾನೂನು ಕ್ವರಮ ಕೈಗಳ್ರಳ ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು ಈಗಾಗಲೇ ಕಾಳಿ ಸ್ವಾಮಿ ಮೇಲೆ ಹಾಗೂ ಕೆಲವರ ಮೇಲೆ ಕ್ರಮಕೈ ಗೊಂಡಿದ್ದಾರೆ . ಪ್ರಚೋದಿತ ಭಾಷಣದ ವೀಡಿಯೋಗಳು, ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ ಅಂದರೆ ನಿಮಗೆ ಪೋಲೀಸ್ ಅಧಿಕಾರಿಗಳು ಕಾನೂನು ಕ್ವರಮ ಕೈಗೊಳ್ಳಲಿದ್ದಾರೆ ಸಮಾಜಿಕ ಜಾಲತಾಣಗಳ ಮೇಲೆ ಪೋಲೀಸರು ಹದ್ದಿನ ಕಣ್ಣಿಟ್ಟಿದ್ದು ಈಗಾಗಲೇ ಕಾಳಿ ಸ್ವಾಮಿ ಮೇಲೆ ಹಾಗೂ ಕೆಲವರ ಮೇಲೆ ಕ್ರಮಕೈ ಗೊಂಡಿದ್ದಾರೆ ಈ ಬಗ್ಗೆ ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್ ಮಾಡಿದ್ದಾರೆ .
.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.