



ನವದೆಹಲಿ
60 ಲಕ್ಷ ಭಾರತೀಯ ಬಳಕೆದಾರರ ಮಾಹಿತಿಯೂ ಸೋರಿಕೆಯಾಗಿದೆ,ಅನಾಮಧೇಯ ಹ್ಯಾಕರ್ ಒಬ್ಬ ಭಾರತ ಸೇರಿದಂತೆ ಜಗತ್ತಿನ 84 ದೇಶಗಳ 50 ಕೋಟಿ ಸಕ್ರಿಯ ವಾಟ್ಸಪ್ ಬಳಕೆದಾರರ ಮಾಹಿತಿಯನ್ನು ಹ್ಯಾಕರ್‌ಗಳ ಸಮುದಾಯದ ವೇದಿಕೆಯೊಂದರಲ್ಲಿ ಅತ್ಯಂತ ಅಗ್ಗದ ದರಕ್ಕೆ ಮಾರಾಟಕ್ಕೆ ಇಟ್ಟಿದ್ದಾನೆ. ಇದು ಬಳಕೆದಾರರ ವೈಯಕ್ತಿಕ ಮಾಹಿತಿ ದುರುಪಯೋಗದ ಆತಂಕ ಸೃಷ್ಟಿಸಿದೆ.
ಏನು ಮಾಡಬಹುದು: ಅಪರಿಚಿತ ನಂಬರ್‌ನಿಂದ ನಿಮ್ಮ ವಾಟ್ಸಪ್‌ಗೆ ಯಾವುದೇ ವೆಬ್‌ಸೈಟ್ ಲಿಂಕ್ ಬಂದಿದ್ದರೆ ಅವುಗಳನ್ನು ಕ್ಲಿಕ್ ಮಾಡಬಾರದು ಹಾಗೂ ಅವರೊಂದಿಗೆ ಮಾತುಕತೆ ನಡೆಸಬಾರದು. ಈ ವಿಧಾನವನ್ನೇ ಬಳಸಿ ಹ್ಯಾಕರ್‌ಗಳು ಮಾಲ್‌ವೇರ್ ಕಳಿಸಿ ದೂರದಿಂದಲೇ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ಗೆ ರಿಮೋಟ್ ಎಕ್ಸೆಸ್ ಪಡೆದುಕೊಳ್ಳುತ್ತಾರೆ. ಹೀಗಾಗಿ ಇಂತಹ ಸ್ಪ್ಯಾಮ್ ಹಾಗೂ ಫಿಶಿಂಗ್‌ಗೆ ಬಲಿಯಾಗದೇ ಎಚ್ಚರದಿಂದಿಬೇಕು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.