logo
WhatsApp Image 2026-04-02 at 14.46.04.jpeg
hindalco everlast.jpeg

ಎಣ್ಣೆಹೊಳೆ: ರಸ್ತೆ ಅಗಲಿಕರಣ ಕಾಮಗಾರಿ .: ಕಾರು ಕಂದಕ್ಕೆ

ಟ್ರೆಂಡಿಂಗ್
share whatsappshare facebookshare telegram
9 May 2022
post image

ಕಾರ್ಕಳ : ಕಾರ್ಕಳ ಅಜೆಕಾರು ರಾಜ್ಯ ಹೆದ್ದಾರಿ ಯಲ್ಲಿ ಎಣ್ಣೆಹೊಳೆ ಸೇತುವೆ ಸಮೀಪದಲ್ಲಿ ರಸ್ತೆ ಅಗಲಿಕರಣ ನಡೆಯುತಿದ್ದು ರಸ್ತೆ ಕಾಮಗಾರಿ ಯನ್ನು ಗಮನಿಸದೆ ಕ್ರೆಟ್ಟಾ ಕಾರೊಂದು ಆಳವಾದ ಕಂದಕಕ್ಕೆ ಬಿದ್ದ ಘಟನೆ ಮೆ.8 ರ ರಾತ್ರಿ ನಡೆದಿದೆ . ನಿಟ್ಟೆ ಯ ವ್ಯಕ್ತಿಯೊಬ್ಬರಿಗೆ ಸೇರಿದ್ದ ಕಾರು ಎನ್ನಲಾಗಿದ್ದು ಅಜೆಕಾರಿನಿಂದ ಕಾರ್ಕಳ ಕಡೆಗೆ ಸಾಗುತಿತ್ತು . ರಸ್ತೆ ಅಗಲಿಕರಣ ಕಾಮಗಾರಿ ಸಂದರ್ಭದಲ್ಲಿ ಸರಣಿ ಅಪಘಾತಗಳು ನಡೆಯುತಿದ್ದು ಸ್ಥಳೀಯರ ನಿದ್ದೆಗೆಡಿಸಿದೆ

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.