



ಬೆಂಗಳೂರು: ರಾಜ್ಯ ಸರ್ಕಾರದ ಛಾಟಿಗೆ ಬಗ್ಗಿದ ಆಯಪ್ ಆಧಾರಿತ ಟ್ಯಾಕ್ಸಿ ಸೇವಾ ಸಂಸ್ಥೆಗಳು ಕೊನೆಗೂ ತಮ್ಮ ಆಟೋ ಸೇವಾದರಗಳನ್ನು ಇಳಿಕೆ ಮಾಡಿವೆ.ಆಟೋರಿಕ್ಷಾಗಳು ತಮ್ಮ ಸೇವೆಯನ್ನು 100 ರೂ.ನಿಂದ 70-ರೂ. 80 ಕ್ಕೆ ಇಳಿಸಿ ತಮ್ಮ ಸೇವೆಯನ್ನು ಮುಂದುವರೆಸುತ್ತವೆಪಿಕಪ್ ಸ್ಥಳ, ಮತ್ತು ಬುಕಿಂಗ್ ಅನ್ನು ರದ್ದುಗೊಳಿಸಿ, ಪ್ರಯಾಣಿಕರು ಕಾಯುವಂತೆ ಒತ್ತಾಯಿಸುತ್ತದೆ. ಮೂಲಗಳ ಪ್ರಕಾರ 1.5 ಕಿ.ಮೀ ರೈಡ್ಗೆ ಓಲಾ 83 ರೂ., ಉಬರ್ ರೂ. 74 ಮತ್ತು ರಾಪಿಡೋ ರೂ. 76 ಶುಲ್ಕ ವಿಧಿಸಿದೆ. ಓಲಾ ಮತ್ತು ರಾಪಿಡೊ ದರಗಳನ್ನು ಕಡಿತಗೊಳಿಸಿದ್ದು, ಸರ್ಕಾರ ಆದೇಶದಂತೆ ಬ್ರೇಕಪ್ ಮೂಲ ದರಕ್ಕೆ ರೂ 30 ಮತ್ತು ನಂತರದ ಪ್ರತೀ ಕಿಮೀಗೆ ರೂ 15 ಎಂದು ವಿಧಿಸುತ್ತಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.