logo
WhatsApp Image 2026-04-02 at 14.46.04.jpeg
hindalco everlast.jpeg

ಚಾಣಕ್ಯ ಟ್ಯುಟೋರಿಯಲ್ ನಲ್ಲಿ ನೇರವಾಗಿ ಹತ್ತನೇ ತರಗತಿ ಹಾಗೂ ಪಿಯುಸಿ ಮಾಡುವ ಅವಕಾಶ: ಪ್ರವೇಶಾತಿ ಪ್ರಾರಂಭ

ಟ್ರೆಂಡಿಂಗ್
share whatsappshare facebookshare telegram
23 Jul 2023
post image

ಹೆಬ್ರಿ: ಇಲ್ಲಿನ ಮುಖ್ಯರಸ್ತೆಯಲ್ಲಿರುವ ಚಾಣಕ್ಯ ಟ್ಯುಟೋರಿಯಲ್ ನಲ್ಲಿ ಪ್ರವೇಶ ಆರಂಭವಾಗಿದ್ದು, ಕೆಲವೇ ಸೀಟುಗಳು ಮಾತ್ರ ಲಭ್ಯವಿದೆ. ಸರ್ಕಾರದಿಂದ ಮಾನ್ಯತೆ ಪಡೆದಿರುವ ಅನುಭವಿ ಶಿಕ್ಷಕರಿಂದ ತರಬೇತಿ ನೀಡಲಾಗುವುದು.

ಕನ್ನಡ ಮತ್ತು ಇಂಗ್ಲಿಷ್ ಮೀಡಿಯಂ

ಎಸ್.ಎಸ್.ಎಲ್.ಸಿ. – ಡೈರೆಕ್ಟ್ ಪರೀಕ್ಷೆ; ದ್ವಿತೀಯ ಪಿ.ಯು.ಸಿ – ಡೈರೆಕ್ಟ್ ಪರೀಕ್ಷೆ ; 7,8,9 ನೇ ತರಗತಿಯಲ್ಲಿ ಅನುತ್ತೀರ್ಣಗೊಂಡವರಿಗೆ ನೇರವಾಗಿ ಹತ್ತನೇ ತರಗತಿ ಪರೀಕ್ಷೆ ಬರೆಯುವ ಅವಕಾಶ (ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ) ಪ್ರಥಮ ಪಿಯುಸಿ ಅನುತ್ತೀರ್ಣಗೊಂಡವರಿಗೆ ನೇರವಾಗಿ ದ್ವಿತೀಯ ಪಿಯುಸಿ (ವಿಜ್ಞಾನ, ವಾಣಿಜ್ಯ, ಕಲಾ) ಪರೀಕ್ಷೆ ಬರೆಯುವ ಅವಕಾಶ.

ಕಲಿಕೆ ಇನ್ನು ಅಸಾಧ್ಯ ಎಂದು ಕೈಚೆಲ್ಲಿ ಕುಳಿತವರ ಬದುಕು ಬದಲಾಯಿಸಿದ ಸಂಸ್ಥೆ. 18 ವರ್ಷದ ಬಳಿಕವೂ ಎಸ್ಸೆಸ್ಸೆಲ್ಸಿ/ಪಿಯುಸಿ ತೇರ್ಗಡೆ ಮಾಡಿಸಿದ ಹೆಗ್ಗಳಿಕೆ.

ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಾವಣಿಗೆ ಸಂಪರ್ಕಿಸಿ ಚಾಣಕ್ಯ ಟ್ಯುಟೋರಿಯಲ್ ಕಾಲೇಜು ಗುರುಕೃಪಾ ಕಟ್ಟಡ ಎಸ್.ಆರ್ ಕಾಲೇಜು ಹತ್ತಿರ, ಹೆಬ್ರಿ ಮುಖ್ಯ ರಸ್ತೆ

ದೂರವಾಣಿ: 9900408545, 8970726196 ಇ-ಮೇಲ್ : chanakyatchebri@gmail.com

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.