



ನವದೆಹಲಿ: ದೇಶದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ನೌಕೆ ಈಗ ಚಂದ್ರನಿಂದ ಕೇವಲ 177 ಕಿಮೀ ದೂರದಲ್ಲಿದೆ.
ನೌಕೆ ಚಂದ್ರನಿಗೆ ಮತ್ತಷ್ಟು ಹತ್ತಿರವಾಗಿರುವ ಬಗ್ಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಟ್ವೀಟ್ ಮಾಡಿದ್ದು, ಚಂದ್ರನತ್ತ ಪ್ರಯಾಣ ಬೆಳೆಸಿರುವ ಚಂದ್ರಯಾನ-3 ನೌಕೆಯ ದೂರವನ್ನು ಕಡಿತಗೊಳಿಸುವ ಕಾರ್ಯ ಸೋಮವಾರ ಯಶಸ್ವಿಯಾಗಿ ನಡೆದಿದ್ದು, ಇದೀಗ ನೌಕೆ ಚಂದ್ರನಿಂದ ಕೇವಲ 177 ಕಿಮೀ ದೂರದಲ್ಲಿದೆ. ಮುಂದಿನ ಕಾರ್ಯಾಚರಣೆ ಬುಧವಾರ (ಆಗಸ್ಟ್ 16) ಬೆಳಗ್ಗೆ 8:30ಕ್ಕೆ ನಡೆಯಲಿದೆ ಎಂದು ತಿಳಿಸಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.