



ಪಣಜಿ;
ಪವನ್ ಒಡೆಯರ್ ನಿರ್ದೇಶನದ ‘ರೇಮೋ’ ಚಿತ್ರದ ಚಿತ್ರಿಕರಣದ ಬ್ಯುಸಿಯಲ್ಲಿದ್ದು . ಡಿಸೆಂಬರ್‌ನಲ್ಲಿ ಅಂತ್ಯದೊಳಗೆ ತೆರೆಗೆ ಬರುವ ಹುಮ್ಮಸ್ಸಿನಲ್ಲಿದೆ . ಇದರ ಜೊತೆಗೆ ಒಂದು ಶುಭ ಸುದ್ದಿಯನ್ನು ನೀಡಿದ್ದು ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪವನ್ ಒಡೆಯರ್ ಅವರ ಚೊಚ್ಚಲ ಚಿತ್ರ "ಡೊಳ್ಳು" ಭಾರತೀಯ ಪನೊರಾಮದಿಂದ ಸನ್ಮಾನಿತಗೊಂಡಿದೆ.

ಚಿತ್ರ ಭೂಮಿಕೆಯಲ್ಲಿ ನಟ ಕಾರ್ತಿಕ್ ಮಹೇಶ್, ನಿಧಿ ಹೆಗ್ಡೆ ಜೊತೆ ಹೆಜ್ಜೆ ಹಾಕಿದ್ದಾರೆ.. ಬಾಬು ಹಿರಣ್ಣಯ್ಯ, ಚಂದ್ರ ಮಯೂರ್, ಶರಣ್ ಸುರೇಶ್
ಗೋವಿಂದಾಯ ನಮಹ, ಗೂಗ್ಲಿ, ರಣ ವಿಕ್ರಮ, ಜೆಸ್ಸಿ, ನಟರಾಜ ಸರ್ವೀಸ್ ಮತ್ತು ನಟ ಸಾರ್ವಭೌಮ ಸಿನಿಮಾಗಳನ್ನು ನಿರ್ದೇಶಿಸಿರುವ ಪವನ್ ಒಡೆಯರ್ ತಮ್ಮ ಒಡೆಯರ್ ಮೂವೀಸ್ ಬ್ಯಾನರ್ ನಡಿ
ಡೊಳ್ಳು ಸಿನಿಮಾ ನಿರ್ಮಾಣ ಮಾಡಿದೆ.
ಡೊಳ್ಳು ಹಳ್ಳಿಯ ಜನಪದ ಬಿಂಬಿಸುವ ಚಿತ್ರವಾಗಿದೆ. ಕುತೂಹಲ ಭರಿತ ಚಿತ್ರವಾಗಿದ್ದು . ಕಥಾಹಂದರವನ್ನು ಹೊಂದಿದೆ.



ಅನಂತ್ ಕಾಮತ್ ಸಂಗೀತ ಸಂಯೋಜನೆ ಮಾಡಿದ್ದು ಶ್ರಿನಿಧಿ ಡಿಎಸ್ ಚಿತ್ರಕಥೆ ಬರೆದಿದ್ದಾರೆ, ಬಿಎಸ್ ಕೆಂಪರಾಜು ಅವರ ಸಂಕಲನವಿದೆ ಅಭಿಲಾಸ್ ಕಲಾಥಿ ಅವರ ಛಾಯಾಗ್ರಹಣವಿದೆ. ಡೊಳ್ಳು ಭಾರತಿಯ ಪನೊರಮದೊಂದಿಗೆ ಆಯ್ಕೆಯಾದ ಬಗ್ಗೆ ಸುದ್ದಿಸಂಚಲನ ದೊಂದಿಗೆ ಸಂತಸವನ್ನು ಹಂಚಿಕೊಂಡಿದ್ದಾರೆ ಪವನ್ ಒಡೆಯರ್.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.