logo
WhatsApp Image 2026-04-02 at 14.46.04.jpeg
hindalco everlast.jpeg

ಕಾರುಗಳ ಮುಖಾಮುಖಿ ಢಿಕ್ಕಿ ಪ್ರಯಾಣಿಕರು ಪಾರು

ಟ್ರೆಂಡಿಂಗ್
share whatsappshare facebookshare telegram
5 Jun 2022
post image

ಅಜೆಕಾರು:ಕಾರುಗಳ ನಡುವೆ ಡಿಕ್ಕಿ ಸಂಭವಿಸಿ ಎರಡೂ ಕಾರುಗಳು ಜಖಂಗೊಂಡ ಘಟನೆ ಅಜೆಕಾರು ಕೈಕಂಬ ತಿರುವಿನ ಬಳಿ ಸಂಭವಿಸಿದೆ.

ಧರ್ಮಸ್ಥಳ ಯಾತ್ರೆ ಮುಗಿಸಿ ತನ್ನ ಮಾರುತಿ ಸ್ವಿಫ್ಟ್ ಕಾರಿನಲ್ಲಿ ನವೀನ್ ಕುಮಾರ್ ತಾಯಿ ಪದ್ಮ ,ಪತ್ನಿ ಶೃತಿ , ಮಗಳು ಗ್ರೀಶ್ಮರೊಂದಿಗೆಶಿವಮೊಗ್ಗಕ್ಕೆ‌ ತೆರಳುತ್ತಿದ್ದ ಸಂದರ್ಭದಲ್ಲಿ
ಅತಿವೇಗ ಹಾಗೂ ಅಜಾಕರುಕತೆಯಿಂದ ಬರುತಿದ್ದ ಝೆನ್ ಕಾರು ಡಿಕ್ಕಿ ಹೊಡೆದಿದೆ.. ಸ್ವಿಫ್ಟ್ ಕಾರಿನಲ್ಲಿದ ಶೃತಿ , ಪದ್ಮ ಗ್ರೀಷ್ಮರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ನವೀನ್ ಕುಮಾರ್ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.